ಭಾರತಕ್ಕೆ ದೊಡ್ಡ ನೆಮ್ಮದಿ

ವಾಷಿಂಗ್ಟನ್ (ಅಮೆರಿಕ) – ಅಮೆರಿಕಕ್ಕೆ ಆಮದಾಗುವ ಜನರಿಕ್ ಔಷಧಿಗಳಲ್ಲಿ ಶೇಕಡಾ ೫೦ ರಷ್ಟು ಪಾಲನ್ನು ಹೊಂದಿರುವ ಭಾರತಕ್ಕೆ ದೊಡ್ಡ ನೆಮ್ಮದಿ ಸಿಕ್ಕಿದೆ. ಅಮೆರಿಕದಲ್ಲಿ ಆಮದಾಗುವ ಜನರಿಕ್ ಔಷಧಿಗಳ ಮೇಲೆ ಶೇಕಡಾ ೧೦೦ ರಷ್ಟು ಆಮದು ಸುಂಕ ವಿಧಿಸುವ ಡೊನಾಲ್ಡ್ ಟ್ರಂಪ್ ಸರಕಾರದ ನಿರ್ಧಾರವನ್ನು ಹಿಂಪಡೆಯಲಾಗಿದೆ. ಅಧಿಕ ರಕ್ತದೊತ್ತಡ, ಖಿನ್ನತೆ, ಅಲ್ಸರ್, ಕೊಲೆಸ್ಟ್ರಾಲ್ ಮುಂತಾದ ಕಾಯಿಲೆಗಳಿಂದ ಬಳಲುತ್ತಿರುವ ಅಮೆರಿಕದ ಲಕ್ಷಾಂತರ ನಾಗರಿಕರು ಭಾರತದಿಂದ ಆಮದಾಗುವ ಜನರಿಕ್ ಔಷಧಿಗಳ ಮೇಲೆ ಅವಲಂಬಿತರಾಗಿದ್ದಾರೆ. ಅಮೆರಿಕದ ಒಟ್ಟು ಜನರಿಕ್ ‘ಪ್ರಿಸ್ಕ್ರಿಪ್ಷನ್‌ಗಳಲ್ಲಿ’ (ವೈದ್ಯರು ಬರೆದ ಔಷಧಿಗಳಲ್ಲಿ) ಶೇಕಡಾ ೪೭ ರಷ್ಟು ಔಷಧಗಳು ಭಾರತದವಾಗಿರುತ್ತವೆ. ಇದು ಅಮೆರಿಕದಲ್ಲಿ ಜನರಿಕ್ ಔಷಧಿಗಳ ಉತ್ಪಾದನೆಗಿಂತಲೂ ಹೆಚ್ಚಿನ ಪ್ರಮಾಣವಾಗಿದೆ.
Great news for Indian pharma exporters as Diwali approaches!
Trump administration shelves plans for tariffs on generic drugs – no more threats to our vital pharma exports to the US.#IndianPharma #TrumpTariffs pic.twitter.com/lTWCElOuNi
— Sanatan Prabhat (@SanatanPrabhat) October 10, 2025
ಉಕ್ರೇನಿನಿಂದ ರಷ್ಯಾದ ೨೦ ನೌಕೆಗಳ ಮೇಲೆ ದಾಳಿ! : Russia Ukraine War
ರಷ್ಯಾದಿಂದ ತೈಲ ಖರೀದಿಸುವ ಭಾರತ ಸೇರಿದಂತೆ ೫ ದೇಶಗಳ ಮೇಲೆ ಶೇ. ೧೦೦ ರಷ್ಟು ಸುಂಕ ವಿಧಿಸಲಿರುವ ಅಮೆರಿಕಾ ! : Oil purchase from Russia
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !