
ಬಲರಾಂಪುರ (ಉತ್ತರ ಪ್ರದೇಶ) – ಹಿಂದೂಗಳ ಮತಾಂತರದ ಪ್ರಕರಣದಲ್ಲಿ ಬಂಧಿತನಾಗಿರುವ ಛಾಂಗುರ ಬಾಬಾ, ಜಾರಿ ನಿರ್ದೇಶನಾಲಯದ ದಿಂದ (ಈಡಿ) ನಡೆಯುತ್ತಿರುವ ತನಿಖೆಯಲ್ಲಿ, ಪಾಕಿಸ್ತಾನ ಸೇರಿದಂತೆ ಅನೇಕ ದೇಶಗಳಿಂದ ತನ್ನ ಸಂಸ್ಥೆಗಳಿಗೆ ಆರ್ಥಿಕ ನೆರವು ಸಿಗುತ್ತಿತ್ತು ಎಂದು ಒಪ್ಪಿಕೊಂಡಿದ್ದಾನೆ. ಛಾಂಗುರ ಬಾಬಾ ಹೇಳುವಂತೆ, ಈ ನೆರವು ಬಡವರ ಸೇವೆ ಮತ್ತು ಧರ್ಮ ಪ್ರಚಾರಕ್ಕಾಗಿ ಸಿಗುತ್ತಿತ್ತು. ಸದ್ಯಕ್ಕೆ ಈಡಿ ಛಾಂಗುರ ಬಾಬಾನ ವಿದೇಶಿ ಹಣಕಾಸು ಜಾಲ ಮತ್ತು ಆಸ್ತಿಯ ಬಗ್ಗೆ ತನಿಖೆ ನಡೆಸುತ್ತಿದೆ. ದುಬೈ ಪ್ರವಾಸದ ಬಗ್ಗೆ ವಿಚಾರಿಸಿದಾಗ, ಪ್ರಯಾಣದ ಟಿಕೆಟ್‌ಗಳು ಸೇರಿದಂತೆ ಎಲ್ಲ ವ್ಯವಸ್ಥೆಯನ್ನು ತನ್ನ ಸಹ ಸದಸ್ಯರು ಮಾಡಿದ್ದರು ಎಂದು ಛಾಂಗುರ ಬಾಬಾ ಹೇಳಿದ್ದಾನೆ.
ರಾಜಸ್ಥಾನದ ಜೈಲಿನಲ್ಲಿ ಜುಲೈ ೨೨ ರಂದು ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ವಿವಾಹವಾಗಲಿದೆ ! : Rajasthan Jail Marriage
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
‘ಡಾಬರ್’ ಕಂಪನಿಯ ಮೋಸಂಬಿ ಜ್ಯೂಸ್ ಪ್ಯಾಕ್ ನಲ್ಲಿ ಕಪ್ಪು ಪಾಚಿ !
ರೈಲ್ವೆಯ ವಾತಾನುಕೂಲಿತ ಬೋಗಿಗಳಿಂದ ಚಾದರ, ಹೊದಿಕೆ ಮತ್ತು ಟವೆಲ್ ಕಳ್ಳತನದ ಘಟನೆಗಳಲ್ಲಿ ಏರಿಕೆ!
ಇಂಗ್ಲಿಷ್ ಭಾಷೆಯನ್ನು ಭಾರತದ ಸ್ಥಳೀಯ ಭಾಷೆ ಎಂದು ಪರಿಗಣಿಸಬಹುದೇ? – ಸುಪ್ರೀಂ ಕೋರ್ಟ್ ಪ್ರಶ್ನೆ
ನಮ್ಮ ಮತ್ತು ಭಾರತದ ಡಿ.ಎನ್.ಎ. ಒಂದೇ! – Afghanistan Minister