|

ನವದೆಹಲಿ – ಖ್ಯಾತ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಇತ್ತೀಚೆಗೆ ತಮ್ಮ ಒಂದು ಪೋಸ್ಟ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರು ಬಂಗಾಳದ ಮೇಲೆ ಆಕ್ರಮಣ ಮಾಡಿದ್ದರು ಎಂದು ಹೇಳಿದ್ದರು. ಕೇಂದ್ರ ಸರ್ಕಾರವು ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ) ಪುಸ್ತಕಗಳಿಂದ ಮೊಘಲರ ಕ್ರೌರ್ಯದ ವಾಸ್ತವವನ್ನು ತೋರಿಸಲು ನಿರ್ಧರಿಸಿದ ನಂತರ ಈ ಹೇಳಿಕೆ ಬಂದಿದೆ. ಇದನ್ನು ಸಹಿಸಿಕೊಳ್ಳಲು ಸಾಧ್ಯವಾಗದ ಸರ್ದೇಸಾಯಿ ಅವರು ಮೊಘಲರ ಪರವಾಗಿ ನಿಂತು ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಮೇಲಿನ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು. ‘ಡೆಮಾಕ್ರಟಿಕ್ ನ್ಯೂಸ್ ರೂಮ್’ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಛತ್ರಪತಿ ಶಿವಾಜಿ ಮಹಾರಾಜರನ್ನು ‘ಡಾಕು’ ಎಂದು ಉಲ್ಲೇಖಿಸಿ, ಅವರ ಸೈನ್ಯವು ಬಂಗಾಳದ ಮೇಲೆ ಆಕ್ರಮಣ ಮಾಡಿ ಲೂಟಿ ಮಾಡಿತ್ತು ಎಂದು ಬಿಂಬಿಸಲು ಪ್ರಯತ್ನಿಸಿದರು. ಇದರ ನಂತರ, ಸಾಮಾಜಿಕ ಮಾಧ್ಯಮಗಳಲ್ಲಿ ಅವರ ವಿರುದ್ಧ ತೀವ್ರ ಟೀಕೆಗಳು ಬಂದಾಗ, ಅವರು ಬಂಗಾಳ ಅಲ್ಲ, ಸೂರತ್ ಎಂದು ತಿದ್ದುಪಡಿ ಮಾಡುವ ಪೋಸ್ಟ್ ಅನ್ನು ಹಾಕಿ ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದರು ಹಾಗೂ ಕ್ಷಮೆ ಯಾಚನೆ ಸಹ ಮಾಡಲಿಲ್ಲ.
Rajeep @sardesairajdeep slanders Shivaji Maharaj.
He says “Shivaji raided Bengal. He didn’t differentiate between Hindus and Muslims. He looted all people. Just like Mughals” (Timestamp 1.58).
FOOL,
Shivaji Maharaj never set his foot in Bengal. Neither did Shivaji’s armies. pic.twitter.com/n3F1pelOT4
— True Indology (@TrueIndology) July 19, 2025
ಸರದೇಸಾಯಿ ಅವರ ತಿದ್ದುಪಡಿ ಮಾಡಿದ ಪೋಸ್ಟ್‌ನಲ್ಲಿ, ‘ಛತ್ರಪತಿ ಶಿವಾಜಿ ಮಹಾರಾಜರು ಬಂಗಾಳದ ಮೇಲೆ ಅಲ್ಲ, ಸೂರತ್ ಮೇಲೆ ಆಕ್ರಮಣ ಮಾಡಿದ್ದರು. ಅದು ಮೊಘಲ್ ಸಾಮ್ರಾಜ್ಯದ ಮೇಲಿನ ಪ್ರಹಾರವಾಗಿತ್ತು’ ಎಂದು ಹೇಳಿದರು.
Correction: Pl note: the great Chatrapati Shivaji Maharaj did NOT raid Bengal But attacked Surat in strategic raids that struck at Mughal power. It was the subsequent Maratha armies which attacked Bengal repeatedly between 1742 and 1751. Apologies for my mistake. (reference…
— Rajdeep Sardesai (@sardesairajdeep) July 19, 2025
ಅಲ್ಲದೇ, ಶಿವಾಜಿ ಮಹಾರಾಜರನ್ನು ಆ ಯುಗದ ಅತ್ಯುತ್ತಮ ಆಡಳಿತಗಾರ ಎಂದು ಬಣ್ಣಿಸಿದರು ಮತ್ತು ಅವರ ಸೈನ್ಯದ ಕೌಶಲ್ಯ ಮತ್ತು ಜನ ಕಲ್ಯಾಣದ ನಿರ್ಧಾರಗಳನ್ನು ಸರ್ದೇಸಾಯಿ ಅವರು ಶ್ಲಾಘಿಸಿದರು.
ಸಂಪಾದಕೀಯ ನಿಲುವು
|
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ