ಗುರುಕೃಪಾ ಹಿ ಕೆವಲಂ ಶಿಷ್ಯಪರಮಮಂಗಲಮ್

ಭಗವಂತನ ನಾಮವನ್ನು ಜಪಿಸಿಯೇ ತಿಂಡಿತಿನ್ನುವೆನು’, ಎಂದು ನಿಯಮ ಮಾಡಿಕೊಂಡರೆ, ನಾಮವು ತಾನಾಗಿಯೇ ಬರುತ್ತದೆ. ಯಾವುದೇ ಪರಿಸ್ಥಿತಿಯಲ್ಲಿ ನಾವು ನಾಮಸ್ಮರಣೆಯನ್ನು ಬಿಡಲೇ ಬಾರದು. ಯಾರು ನಾಮದಲ್ಲಿ ಪ್ರಪಂಚವನ್ನು ಮಾಡುವರೋ, ಅವರ ಅಭಿಮಾನ ನಾಶವಾಗಿ ಅವರಿಗೆ ಸುಖ-ಸಮಾಧಾನಗಳ ಲಾಭವಾಗಿಯೇ ಆಗುತ್ತದೆ. ಅನಿಯಂತ್ರಿತ ಮನಸ್ಸಿಗೆ ನಾಮದಿಂದ ಕಡಿವಾಣವನ್ನು ಹಾಕಬೇಕು, ಆಗ ಭಗವಂತನ ಪ್ರೀತಿ ಬರುತ್ತದೆ. ನಮ್ಮ ಮನಸ್ಸು ಯಾವುದರಲ್ಲಿ ಆಸಕ್ತವಾಗುತ್ತದೆಯೋ ಅಲ್ಲಿ ಭಗವಂತನನ್ನು ಇರಿಸಿದರೆ, ಮನಸ್ಸು ನಮ್ಮ ಹಿಡಿತಕ್ಕೆ ಬಂದಂತೆಯೇ ಎಂದು ತಿಳಿಯಿರಿ. ಮನಸ್ಸನ್ನು ನಿಯಂತ್ರಿಸಲು ೨ ಉಪಾಯಗಳಿವೆ – ಒಂದು ಪಾತಂಜಲ ಯೋಗ ಮತ್ತು ಇನ್ನೊಂದು ಭಗವಂತನ ಭಕ್ತಿ !
– ಬ್ರಹ್ಮಚೈತನ್ಯ ಗೊಂದವಲೇಕರ ಮಹಾರಾಜರು
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ದೇಶದ ದೇವಾಲಯಗಳಿಗಾಗಿ ಪ್ರತ್ಯೇಕ ‘ಸನಾತನ ಸಂರಕ್ಷಣಾ ಮಂಡಳಿ’ ಅಥವಾ ಸಮಿತಿಯನ್ನು ಸ್ಥಾಪಿಸಬೇಕು! : Shankaracharya Sadanand Saraswati
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಡುಗೆಮನೆ