
ಗುರು-ಶಿಷ್ಯರ ನಡುವಿನ ಸರ್ವೋಚ್ಚ ಸಂಬಂಧವು ಶಬ್ದಾತೀತ ಜ್ಞಾನಕ್ಕೆ ಸೀಮಿತವಾಗಿರುತ್ತದೆ. ಗುರುಗಳು ಶಿಷ್ಯನನ್ನು ಚಿತ್ತದ ಸ್ತರಕ್ಕೆ ಕೊಂಡೊಯ್ದು, ಅವನ ಮೇಲೆ ಜ್ಞಾನರೂಪಿ ಗೂಢತೆಯ ಚೈತನ್ಯದ ಭಾಷೆಯಲ್ಲಿ ಸಂಸ್ಕಾರ ಮಾಡಿ, ಅವನಿಗೆ ಮಾಯಾರೂಪಿ ಭವಸಾಗರವನ್ನು ದಾಟಲು ತರಬೇತಿ ನೀಡುತ್ತಾರೆ. ಗುರುಗಳು ಜ್ಞಾನದ ಮೂಲಕ ಜೀವದ ಅಹಂಕಾರವನ್ನು ಕಡಿಮೆ ಮಾಡುತ್ತಾರೆ. ಗುರುಗಳ ಕಾರ್ಯವು ಕೊನೆಗೊಳ್ಳುತ್ತಿದ್ದಂತೆ, ಗುರು-ಶಿಷ್ಯ ಸಂಬಂಧವು ಕೊನೆಗೊಳ್ಳುತ್ತದೆ; ಏಕೆಂದರೆ ಶಿಷ್ಯನಿಗೆ ಗುರುವಿನ ಸ್ಥಾನ ಬಂದಿರುತ್ತದೆ. ಗುರುಗಳು ‘ಇನ್ನು ಉಳಿದಿರುವೆನು ಉಪಕಾರಕ್ಕೆ ಮಾತ್ರ’ ಎಂಬ ಸ್ತರದಲ್ಲಿ ಕಾರ್ಯ ಮಾಡುತ್ತಿರುತ್ತಾರೆ. ಶಿಷ್ಯನಿಗೆ ಗುರುವಿನ ಸ್ಥಾನ ಬಂದಾಗ ಅವನ ಜ್ಞಾನಸಹಿತ ಕಾರ್ಯವು ಪ್ರಾರಂಭವಾಗುತ್ತದೆ, ಹಾಗೆಯೇ ಗುರುಗಳ ಜ್ಞಾನೋತ್ತರ ಕಾರ್ಯವು ಪ್ರಾರಂಭವಾಗುತ್ತದೆ.
(ಆಧಾರ : ಸನಾತನ ನಿರ್ಮಿತ ಗ್ರಂಥ – ‘ಶಿಷ್ಯ’)
ದೈವಿ ಯುವ ಸಾಧಕಿಯರ ಪ್ರಬುದ್ಧ ವಿಚಾರಗಳಿಗೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ನೀಡಿದ ಅಮೂಲ್ಯ ಮಾರ್ಗದರ್ಶನ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ’ದ ಮಾಧ್ಯಮದಿಂದ ಕಲಾವಿದರಿಗೆ ಕಲೆಯ ಕಡೆಗೆ ಸಾಧನೆ ಎಂದು ನೋಡಲು ನೀಡಿದ ಮಾರ್ಗದರ್ಶನ !
ಸಾಧಕರಲ್ಲಿ ಆಂತರಿಕ ಬದಲಾವಣೆಯನ್ನು ತರುವ ಪೂ. ರಮಾನಂದ ಗೌಡ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಸಾಧನೆಯಿಂದ ಸಾಧಕರಲ್ಲಿ ಚೈತನ್ಯ ಮತ್ತು ದೈವೀ ಗುಣಗಳು ಹೆಚ್ಚಳವಾಗುವುದು ಹಾಗೂ ಸಮಾಜದ ವ್ಯಕ್ತಿಗಳು ಸಾಧಕರ ಕಡೆಗೆ ಆಕರ್ಷಿತರಾಗುವುದು