ನ್ಯಾಯವಾದಿ ವಿಷ್ಣು ಶಂಕರ ಜೈನ್ ಇವರಿಂದ ಮಾಹಿತಿ

ನವದೆಹಲಿ – ಆಗಸ್ಟ್ 15, 1947 ರವರೆಗೆ ಭಾರತದಲ್ಲಿ 4 ಕೋಟಿ 25 ಲಕ್ಷ ಮುಸಲ್ಮಾನರಿದ್ದರು; ಆದರೆ ವಿಭಜನೆಯ ನಂತರ ಕೇವಲ 72 ಲಕ್ಷ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದರು. ಪಂಜಾಬ್ ಪ್ರಾಂತ್ಯದಿಂದ 55 ಲಕ್ಷ, ಬಂಗಾಳ, ಬಿಹಾರ ಮತ್ತು ಒಡಿಶಾದಿಂದ ಕೇವಲ 7 ಲಕ್ಷ, ಉತ್ತರಪ್ರದೇಶ ಮತ್ತು ದೆಹಲಿಯಿಂದ 4 ಲಕ್ಷ 65 ಸಾವಿರ, ರಾಜಸ್ಥಾನದಿಂದ 2 ಲಕ್ಷ 35 ಸಾವಿರ, ಮಹಾರಾಷ್ಟ್ರ ಮತ್ತು ಗುಜರಾತ್‌ನಿಂದ ಕೇವಲ 1 ಲಕ್ಷ 60 ಸಾವಿರ, ಭೋಪಾಲ್ ಮತ್ತು ಹೈದರಾಬಾದ್‌ನಿಂದ ಕೇವಲ 95 ಸಾವಿರ, ಹಾಗೆಯೇ ತಮಿಳುನಾಡು, ಕೇರಳ ಮತ್ತು ಕರ್ನಾಟಕದಿಂದ ಕೇವಲ 18 ಸಾವಿರ ಮುಸಲ್ಮಾನರು ಪಾಕಿಸ್ತಾನಕ್ಕೆ ಹೋದರು.
15 अगस्त 1947 तक इस देश में 4.25 करोड़ मुसलमान थे, लेकिन बंटवारे के बाद सिर्फ 72 लाख मुसलमान पाकिस्तान गए।
• पंजाब प्रांत से 55 लाख मुसलमान पाकिस्तान गए।
• पश्चिम बंगाल, बिहार, उड़ीसा से सिर्फ 7 लाख मुसलमान पाकिस्तान गए।
• उत्तर प्रदेश और दिल्ली से 4 लाख 65 हजार… pic.twitter.com/yIWBz63j5U
— Vishnu Shankar Jain (@Vishnu_Jain1) May 31, 2025
ವಿಭಜನೆಯ ಮೂಲಕ ಎರಡೂ ದೇಶಗಳನ್ನು ಆಕ್ರಮಿಸಿಕೊಂಡ ಧೂರ್ತ ಮುಸಲ್ಮಾನರು!
1. 1945-1946 ರ ಚುನಾವಣೆ ದೇಶದ ವಿಭಜನೆಯಾಗುತ್ತದೆಯೇ ಅಥವಾ ಒಂದೇ ರಾಷ್ಟ್ರವಾಗಿ ಉಳಿಯುತ್ತದೆಯೇ ಎಂಬ ವಿಷಯದ ಮೇಲೆ ನಡೆಯಿತು.
2. ಮುಸಲ್ಮಾನರಿಗಾಗಿ ಮೀಸಲಿಡಲಾಗಿದ್ದ 492 ಸ್ಥಾನಗಳಲ್ಲಿ 425 ಸ್ಥಾನಗಳನ್ನು ಮುಸ್ಲಿಂ ಲೀಗ್ ಗೆದ್ದುಕೊಂಡಿತು.
3. ಉತ್ತರಪ್ರದೇಶದಲ್ಲಿ ಮುಸಲ್ಮಾನರಿಗಾಗಿ ಮೀಸಲಾಗಿದ್ದ 66 ಸ್ಥಾನಗಳಲ್ಲಿ 54 ಸ್ಥಾನಗಳು, ಮುಂಬಯಿ ಪ್ರಾಂತ್ಯದ 30 ಸ್ಥಾನಗಳಲ್ಲಿ 30 ಸ್ಥಾನಗಳು, ಬಿಹಾರದ 40 ಸ್ಥಾನಗಳಲ್ಲಿ 34 ಸ್ಥಾನಗಳು, ಪಂಜಾಬ್‌ನ 86 ಸ್ಥಾನಗಳಲ್ಲಿ 73 ಸ್ಥಾನಗಳನ್ನು ಮುಸ್ಲಿಂ ಲೀಗ್ ಗೆದ್ದುಕೊಂಡಿತು.
4. ಮಧ್ಯಪ್ರದೇಶದಲ್ಲಿ ಮುಸಲ್ಮಾನರಿಗಾಗಿ ಮೀಸಲಾಗಿದ್ದ 14 ಸ್ಥಾನಗಳಲ್ಲಿ 13 ಸ್ಥಾನಗಳು, ಬಂಗಾಳದ 119 ಸ್ಥಾನಗಳಲ್ಲಿ 113 ಸ್ಥಾನಗಳು, ಮದ್ರಾಸ್ ಪ್ರಾಂತ್ಯದ 29 ಸ್ಥಾನಗಳಲ್ಲಿ 29 ಸ್ಥಾನಗಳನ್ನು ಮುಸ್ಲಿಂ ಲೀಗ್ ಗೆದ್ದುಕೊಂಡಿತು. – ವಕೀಲ ವಿಷ್ಣು ಶಂಕರ್ ಜೈನ್
(ಇದರಿಂದ ಭಾರತದ ಎಲ್ಲಾ ಮುಸಲ್ಮಾನರು ಪಾಕಿಸ್ತಾನವನ್ನು ಕೇಳಿದ್ದರು; ಆದರೆ ವಾಸ್ತವದಲ್ಲಿ ವಿಭಜನೆಯ ನಂತರ ಭಾರತದ ಮುಸಲ್ಮಾನರು ಭಾರತದಲ್ಲೇ ಉಳಿಯುವ ಧೂರ್ತ ನಿರ್ಧಾರವನ್ನು ತೆಗೆದುಕೊಂಡು ಎರಡೂ ದೇಶಗಳ ಮೇಲೆ ನಿಯಂತ್ರಣ ಸಾಧಿಸಿದರು!)
Kerala HC on Waqf : ಕೇರಳ ಹೈಕೋರ್ಟ್ನಿಂದ ರಾಜ್ಯ ವಕ್ಫ್ ಮಂಡಳಿಗೆ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳದಂತೆ ತಡೆ
ಬದರಿನಾಥ ದೇವಸ್ಥಾನದ ದೇಣಿಗೆ ಹಣ ಕಳ್ಳತನ ಪ್ರಕರಣ; ದೇವಸ್ಥಾನದ ಮಾಜಿ ಅಧಿಕಾರಿಯ ಬಂಧನ : Badrinath Temple Arrest
ಪ್ರಭು ಶ್ರೀರಾಮಚಂದ್ರರು ಒಂದು ಮದುವೆ ಮಾಡಿಕೊಂಡರೆ, ರಹೀಮನಿಂದಲೂ ಅದೇ ನಿರೀಕ್ಷೆ ಇರುತ್ತದೆ! : CM Dr. Mohan Yadav
‘ಹಿಂದಿ ಮತ್ತು ಉರ್ದು ಭಾರತದ ಭಾಷೆಗಳು, ಆದರೆ ಸಂಸ್ಕೃತ ಹೊರಗಿನಿಂದ ಬಂದಿದೆಯಂತೆ!’ : Congress MP Mohammad Javed
ಮಾಫಿಯಾಗಳನ್ನು ನರಕಕ್ಕೆ ಅಥವಾ ಜೈಲಿಗೆ ಕಳುಹಿಸುತ್ತೇನೆ ! – ಮುಖ್ಯಮಂತ್ರಿ ಯೋಗಿ ಆದಿತ್ಯನಾಥ : CM Yogi Adityanath
‘ಶ್ರೀಕೃಷ್ಣ ಮುಸಲ್ಮಾನರಾಗಿದ್ದರು ಮತ್ತು ದಿನಕ್ಕೆ ೫ ಬಾರಿ ನಮಾಜ್ ಮಾಡುತ್ತಿದ್ದರಂತೆ!’– Maulana Jarjis Ansari