ಅನೇಕ ದೇಶದ ನಾಗರಿಕರ ಸಮಾವೇಶ
ವಾಷಿಂಗ್ಟನ್ (ಅಮೇರಿಕಾ) – ಅಮೇರಿಕಾದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಭಾರತೀಯ ನಾಗರಿಕರನ್ನು ವಾಪಸ್ ಕಳುಹಿಸುವುದಕ್ಕಾಗಿ ಅಮೆರಿಕಾ ಚಾರ್ಟರ್ಡ್ ವಿಮಾನಗಳನ್ನು ಬಾಡಿಗೆಗೆ ಪಡೆದಿದೆ. ‘ಹೋಮ ಲ್ಯಾಂಡ್ ಸೆಕ್ಯೂರಿಟಿ ಇಲಾಖೆ’ಯು, ಅವರು ಭಾರತ ಸರಕಾರದ ಸಹಕಾರದಿಂದ ನಡೆಸಿದ್ದಾರೆ. ಚಾರ್ಟರ್ಡ ವಿಮಾನಗಳು ಅಕ್ಟೋಬರ್ ೨೨ ರಂದು ಭಾರತಕ್ಕೆ ಹಿಂತಿರುಗಿ ಕಳಿಸಲಾಯಿತು. ವೀಸಾ ಕಾನೂನಿನ ಕ್ರಮ (ಈಡಿ) ಮತ್ತು ಅಕ್ರಮ ಪ್ರವೇಶ ತಡೆಯುವುದಕ್ಕಾಗಿ ಅಮೇರಿಕಾ ಸರಕಾರವು ಈ ಕ್ರಮ ಕೈಗೊಂಡಿದೆ. ಕಳೆದ ವರ್ಷಗಳಲ್ಲಿ ಅಮೆರಿಕಾವು ಕೊಲಂಬಿಯಾ, ಇಕ್ವೆಡೋರ್, ಪೇರೂ, ಈಜಿಪ್ತ, ಮರಿಟಾನಿಯಾ, ಸೇನೆಗಲ್, ಉಝಬೇಕಿಸ್ತಾನ, ಚೀನಾ ಮತ್ತು ಭಾರತ ಈ ದೇಶಗಳ ಸಹಿತ ಜಗತ್ತಿನಾದ್ಯಂತ ಇರುವ ಅನೇಕರನ್ನು ದೇಶದಿಂದ ಗಡಿಪಾರು ಮಾಡಿದೆ.
‘ಹೋಂಲ್ಯಾಂಡ್ ಸೆಕ್ಯೂರಿಟಿ’ಯ ಮನವಿಯಲ್ಲಿ, ಆರ್ಥಿಕ ವರ್ಷ ೨೦೨೪ ರಲ್ಲಿ ಭಾರತ ಸಹಿತ ೧೪೫ ಗಿಂತಲೂ ಹೆಚ್ಚಿನ ದೇಶಗಳಲ್ಲಿ ೧ ಲಕ್ಷ ೬೦ ಸಾವಿರಕ್ಕಿಂತಲೂ ಹೆಚ್ಚಿನ ಜನರನ್ನು ಅವರವರ ದೇಶಕ್ಕೆ ಹಿಂತಿರುಗಿ ಕಳುಹಿಸಲಾಗಿದೆ. ಯಾವ ಭಾರತೀಯ ನಾಗriಕರಿಗೆ ಅಮೇರಿಕಾದಲ್ಲಿ ವಾಸಿಸಲು ಕಾನೂನು ರೀತಿಯ ಆಧಾರವಿಲ್ಲ, ಅವರು ತkfxN ಗಡಿಪಾರು ಎದುರಿಸಬೇಕಾಗುವುದು ಎಂದು ಹೇಳಿದೆ.