
ನವ ದೆಹಲಿ – ಯುರೋಪಿನ ಬಲ್ಗೇರಿಯಾ ದೇಶದಲ್ಲಿ ಹೇಳಲಾದ ಮಹಿಳಾ ಭವಿಷ್ಯಗಳಲ್ಲಿ ಬಾಬಾ ವೆಂಗಾ ಅವರ ಭವಿಷ್ಯವಾಣಿಗಳು ಕಾಲಕಾಲಕ್ಕೆ ಬೆಳಕಿಗೆ ಬರುತ್ತಿವೆ. ಈಗ ಬೆಳಕಿಗೆ ಬಂದ ಭವಿಷ್ಯವಾಣಿಯ ಪ್ರಕಾರ, ಕ್ಯಾನ್ಸರ್‌ನಂತಹ ಮಾರಕ ಕಾಯಿಲೆಗಳಿಗೆ 2025 ರಲ್ಲಿ ಔಷಧಿ ಸಿಗುತ್ತದೆ. ಈ ವರ್ಷ ವೈದ್ಯಕೀಯ ಕ್ಷೇತ್ರದಲ್ಲಿಯೂ ದೊಡ್ಡ ಬದಲಾವಣೆಗಳು ಆಗುವವು. ಬಾಬಾ ವೆಂಗಾ ಅವರ ಈ ಭವಿಷ್ಯವಾಣಿಯನ್ನು ಪರಿಗಣಿಸಿದರೆ, ರಷ್ಯಾದಲ್ಲಿ ಕ್ಯಾನ್ಸರ್ ಕಾಯಿಲೆಯನ್ನು ತಡೆಗಟ್ಟುವುದಕ್ಕಾಗಿ ಲಸಿಕೆಗಳನ್ನು ತಯಾರಿಸಲಾಗುತ್ತಿದೆ ಎಂಬುದು ಈ ಹಿಂದೆಯೇ ಬೆಳಕಿಗೆ ಬಂದಿದೆ.
ಬಾಬಾ ವೆಂಗಾ ಅವರು ಹೇಳಿದ ಮತ್ತೊಂದು ಭವಿಷ್ಯವಾಣಿಯ ಪ್ರಕಾರ, 2025 ರಲ್ಲಿ ಪ್ರಯೋಗಾಲಯಗಳಲ್ಲಿ ಕೃತಕ ಮಾನವ ಅಂಗಾಂಗಳನ್ನು ತಯಾರಿಸಲು ಪ್ರಾರಂಭಿಸಲಾಗುತ್ತದೆ. ಯಾರಿಗೆ ಕೆಲವು ದೈಹಿಕ ಅಂಗವೈಕಲ್ಯ ಇದೆ, ಅವರಿಗಾಗಿ ಇದು ಒಳ್ಳೆಯದಾಗುವುದು. ಯಾರಿಗಾದರೂ ಕೈ ಮತ್ತು ಕಾಲು ಇಲ್ಲದಿದ್ದರೆ, ಅವರು ಕೃತಕ ಅಂಗಗಳನ್ನು ಬಳಸುವ ಮೂಲಕ ಈ ಕೊರತೆಯನ್ನು ನಿವಾರಿಸಬಹುದು.
ಬಲೂಚಿಸ್ತಾನದ ಸ್ವಾತಂತ್ರ್ಯಕ್ಕಾಗಿ ಹೋರಾಡುತ್ತಿರುವವರಿಗೆ ಇಸ್ರೇಲ್ ಸಂಸ್ಥೆಗಳು ಸಹಾಯ ಮಾಡುತ್ತಿವೆ
ಟ್ರಂಪ್ ಅವರಿಂದ ಹಾರ್ಮುಜ್ ಜಲಸಂಧಿಯ ಮೇಲಿನ ಶೇಕಡಾ ೨೦ ರಷ್ಟು ಸುಂಕ ಹಿಂಪಡೆ : Donald Trump
ಹಾರ್ಮುಜ್: ತೈಲ ನೌಕೆಯ ಮೇಲೆ ಇರಾನ್ ದಾಳಿ: ಓರ್ವ ಭಾರತೀಯ ಸಾವು
ಬ್ರಿಟನ್: ದೇವಸ್ಥಾನದ ಜಾಗ ಮುಸಲ್ಮಾನರಿಗೆ ಹರಾಜು !
ಭಯೋತ್ಪಾದನಾ ನಿಗ್ರಹ ದಳದಿಂದ ಪುಣೆ-ಪಿಂಪ್ರಿ ಚಿಂಚವಾಡನಲ್ಲಿ ೨೩ ಕ್ಕೂ ಹೆಚ್ಚು ಸ್ಥಳಗಳ ಮೇಲೆ ದಾಳಿ ! : Maharashtra ATS Raid
ಫ್ರಾನ್ಸ್ನಲ್ಲಿ ಯಹೂದಿಗಳ ಮೇಲಿನ ಸಂಭಾವ್ಯ ಭಯೋತ್ಪಾದಕ ದಾಳಿ ವಿಫಲ