ಹೊಸ ಸ್ನಾನ ಘಟ್ಟಗಳ ಕಾಮಗಾರಿಗಳನ್ನು ಜನವರಿ 2027 ರೊಳಗೆ ಪೂರ್ಣಗೊಳಿಸುವಂತೆ ಆದೇಶ

ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಬೇಕು. ರಸ್ತೆ ಕಾಮಗಾರಿಗಳು ಶೀಘ್ರದಲ್ಲೇ ಪೂರ್ಣಗೊಳ್ಳುವಂತೆ ಯೋಜನೆ ರೂಪಿಸಬೇಕು. ಸಾಧು ಗ್ರಾಮ, ನಾಸಿಕ್ ಪರಿಕ್ರಮ ಮಾರ್ಗ, ದ್ವಾರಕಾ ಸರ್ಕಲ್, ರಾಮಕಾಲ ಪಥ, ತ್ರ್ಯಂಬಕೇಶ್ವರದ ದರ್ಶನ ಪಥ, ಓಝರ್ ವಿಮಾನ ನಿಲ್ದಾಣದ ವಿಸ್ತರಣಾ ಕಾಮಗಾರಿಗಳನ್ನು ಚುರುಕುಗೊಳಿಸಬೇಕು.

ನಾಶಿಕ್: ಸಿಂಹಸ್ಥ ಕುಂಭಮೇಳದ ಧ್ವಜಸ್ತಂಭ ಶಿಲಾನ್ಯಾಸ ಪೂಜಾ ಸಮಾರಂಭ !

ಮುಂದಿನ ವರ್ಷದ ಸಿಂಹಸ್ಥ ಕುಂಭಪರ್ವದಲ್ಲಿ ಕಳೆದ ಕುಂಭಪರ್ವಕ್ಕಿಂತ ನಾಲ್ಕರಿಂದ ಐದು ಪಟ್ಟು ಹೆಚ್ಚು, ಅಂದರೆ 12 ಕೋಟಿಗೂ ಹೆಚ್ಚು ಭಕ್ತರು ಬರುವ ನಿರೀಕ್ಷೆಯಿದೆ. ಆದ್ದರಿಂದ ಕುಂಭಪರ್ವವನ್ನು ಯಶಸ್ವಿಗೊಳಿಸುವ ಜವಾಬ್ದಾರಿ ಸರಕಾರ, ಆಡಳಿತ ಮತ್ತು ನಾಗರಿಕರ ಮೇಲಿದೆ.

ನಾಶಿಕ ಸಿಂಹಸ್ಥ ಕುಂಭಪರ್ವಕ್ಕಾಗಿ 1,೦೦೦ ಎಕರೆ ಭೂಮಿಯಲ್ಲಿ ಸಾಧು ಗ್ರಾಮ ನಿರ್ಮಾಣ!

ಸಾಧು ಗ್ರಾಮದಲ್ಲಿ ಆಂತರಿಕ ರಸ್ತೆಗಳು, ಒಳಚರಂಡಿ, ಜಲಮಾರ್ಗ ಮತ್ತು ವಿದ್ಯುದ್ದೀಕರಣದ ಬೃಹತ್ ಜಾಲವನ್ನು ನಿರ್ಮಿಸಲಾಗುವುದು. ಭಕ್ತರಿಗಾಗಿ ಆಶ್ರಯ ತಾಣಗಳು, ವಾಣಿಜ್ಯ ಸಂಕೀರ್ಣ, ಪೊಲೀಸ್ ಚೌಕಿ, ಆಸ್ಪತ್ರೆಗಳು, ಅಗ್ನಿಶಾಮಕ ದಳದ ಶೆಡ್ ಮತ್ತು ಸೆಕ್ಟರ್ ಕಚೇರಿಗಳನ್ನು ನಿರ್ಮಿಸಲಾಗುವುದು.

ಸಿಂಹಸ್ಥ ಕುಂಭಮೇಳ; ಪ್ರತಿ ಅಖಾಡಕ್ಕೆ 5 ಕೋಟಿ ರೂಪಾಯಿ ನಿಧಿ ಘೋಷಣೆ! – ಮುಖ್ಯಮಂತ್ರಿ ದೇವೇಂದ್ರ ಫಡಣವಿಸ್

ಮುಖ್ಯಮಂತ್ರಿ ಮುಂದೆ ಮಾತನಾಡಿ, “ತ್ರಯಂಬಕೇಶ್ವರ ದೇವಸ್ಥಾನದ ಆವರಣದಲ್ಲಿ ‘ಕಾರಿಡಾರ್’ (ಸುಸಜ್ಜಿತ ಹೆದ್ದಾರಿ) ನಿರ್ಮಿಸಲಾಗುವುದು. ಇದರಿಂದ ಭಕ್ತರಿಗೆ ಹೆಚ್ಚಿನ ಸೌಲಭ್ಯಗಳು ಸಿಗಲಿವೆ. ನಾಶಿಕ್‌ನಲ್ಲಿರುವ ಕುಂಡ (ಕಲ್ಯಾಣಿ), ರಾಮಕಾಲ್ ಪಥ, ದೇವಸ್ಥಾನ ಮತ್ತು ಗುಹೆಗಳನ್ನು ಜೀರ್ಣೋದ್ಧಾರ ಮಾಡಲಾಗುತ್ತಿದೆ.

​ಮುಖ್ಯಮಂತ್ರಿಗಳ ಹಸ್ತದಿಂದ ನಾಸಿಕ್-ತ್ರ್ಯಂಬಕೇಶ್ವರ್ ಸಿಂಹಸ್ಥ ಕುಂಭಮೇಳದ ಲಾಂಛನ ಅನಾವರಣ!

​ಈ ಸ್ಪರ್ಧೆಯಲ್ಲಿ ಸುಮಾರು ೩,೦೦೦ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಈ ಸ್ಪರ್ಧಾಳುಗಳಲ್ಲಿ ಮೂರು ಅತ್ಯುತ್ತಮ ಸ್ಪರ್ಧಾಳುಗಳನ್ನು ಮುಖ್ಯಮಂತ್ರಿಗಳು ಸನ್ಮಾನಿಸಿದರು.

ಸಿಂಹಸ್ಥ ಕುಂಭಮೇಳದ ಮೂಲಕ ವಿಶ್ವದಲ್ಲಿ ಮಹಾರಾಷ್ಟ್ರದ ಛಾಪನ್ನು ಮೂಡಿಸೋಣ! – ಮುಖ್ಯಮಂತ್ರಿ ಫಡ್ನವೀಸ

ಕುಂಭಮೇಳವು ನಮ್ಮ ಸಂಸ್ಕೃತಿ ಮತ್ತು ಮಹಾರಾಷ್ಟ್ರ ಧರ್ಮವಾಗಿದೆ. ಅದನ್ನು ನಾವು ಪೋಷಿಸಬೇಕು. ಒಂದು ಮಹಾಕುಂಭಮೇಳದಿಂದಾಗಿ ಉತ್ತರಪ್ರದೇಶದ ಛಾಪು ಇಡೀ ಜಗತ್ತಿನಾದ್ಯಂತ ಪಸರಿಸಿತು.