ಪರಾತ್ಪರ ಗುರು ಡಾ. ಆಠವಲೆಯವರು ಶಾಲಾ ಜೀವನದಲ್ಲಿ ಬರೆದ ಪ್ರಬಂಧ
ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ.
ಶ್ರೀಮನ್ನಾರಾಯಣನ ಅಂಶವಾಗಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ವಿದ್ಯಾರ್ಥಿ ದೆಶೆಯಲ್ಲಿರುವಾಗ ಬರೆದ ಪ್ರಬಂಧವು ‘ಬೆಳೆಯುವ ಪೈರು ಮೊಳಕೆಯಲ್ಲಿ ಈ ಗಾದೆಮಾತಿನಂತೆ ಅವರಲ್ಲಿರುವ ದೇವತ್ವದ ಅನುಭೂತಿ ನೀಡುವಂತಹದ್ದಾಗಿದೆ.
ಶ್ರೀವಿಷ್ಣು ಭಾವ-ಭಾವನೆ ಮತ್ತು ಗುಣ-ದೋಷ ಈ ಎಲ್ಲದರ ಆಚೆಗಿರುತ್ತಾನೆ. ವೈಕುಂಠಪತಿ ಶ್ರೀಮನ್ನಾರಾಯಣನಲ್ಲಿ ಏನು ವೈಶಿಷ್ಟ್ಯಗಳಿವೆಯೋ, ಅವು ಪೃಥ್ವಿಯ ಮೇಲಿನ ಯಾವ ಮಾನವನಲ್ಲಿ ಕಂಡುಬರುತ್ತವೆಯೋ, ಅವರ ಹೆಸರು ‘ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ !’
ಉತ್ತಮ ವ್ಯವಸ್ಥೆ, ಮಿತವ್ಯಯ ಇತ್ಯಾದಿ ವ್ಯಷ್ಟಿ ಗುಣಗಳು ಮತ್ತು ಅಪಾರ ಸಮಷ್ಟಿ ಗುಣಗಳಿರುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಪ್ರತಿಯೊಂದು ಕಾರ್ಯವನ್ನು ಮೊದಲು ತಾವು ಮಾಡಿ ಆ ಮೇಲೆ ಅದನ್ನು ಸಾಧಕರಿಗೆ ಕಲಿಸುತ್ತಾರೆ.