ಆಪತ್ಕಾಲದಲ್ಲಿ ದಿಕ್ಕುತೋರುವ ಸಂತರ ಅಮೃತವಾಣಿ
ಇಂದು ಸಹ ಜನರ ಮನಸ್ಸಿನಲ್ಲಿ ಕೊರೋನಾ ಸಂಕಟದ ಮತ್ತು ಮಹಾಮಾರಿಯ ಬಗ್ಗೆ ಭಯ ಮನೆ ಮಾಡಿದೆ. ನಾವು ಜೀವನದ ಇತರ ಕಠಿಣ ಪ್ರಸಂಗಗಳ ಅಧ್ಯಯನ ಮಾಡೋಣ ಮತ್ತು ಅವುಗಳ ಮೇಲೆ ಶ್ರದ್ಧೆಯ ಬಲದಲ್ಲಿ ಯಾವ ರೀತಿಯಲ್ಲಿ ಎದುರಿಸಿದೆವು ಎಂಬುದನ್ನು ಅಭ್ಯಾಸ ಮಾಡೋಣ. ಆಗ ಈ ಭಯ ಚಿಂತೆಯ ಮೇಲೆ ನಾವು ವಿಜಯ ಸಾಧಿಸಬಹುದು.