‘ಪಾಶ್ಚಾತ್ಯ ರಾಷ್ಟ್ರಗಳಲ್ಲಿನ ಜನರ ಸ್ಥಿತಿ ತುಂಬಾ ದಯನೀಯವಾಗಿದೆ. ಆ ಜನರು ಯಾವಾಗಲೂ ‘ಫ್ಯಾಶನ್ ಬದಲಾಯಿಸುತ್ತಾರೆ, ಬಟ್ಟೆ, ಫರ್ನೀಚರ, ಮನೆ, ಕಾರುಗಳನ್ನು ಬದಲಾಯಿಸುತ್ತಾರೆ, ಅಷ್ಟೇ ಅಲ್ಲದೇ, ಪತ್ನಿಯನ್ನೂ ಬದಲಾಯಿಸುತ್ತಾರೆ ! ‘ಕೆಲವೆಡೆಗಳಲ್ಲಿಯಂತೂ ಜನರು ತಮ್ಮ ತಮ್ಮ ಪತ್ನಿಯನ್ನು ಕರೆದೊಯ್ಯುತ್ತಾರೆ, ಎಲ್ಲ ಜನರು ನೃತ್ಯ ಮಾಡುತ್ತಾರೆ, ಮದ್ಯಪಾನ ಮಾಡುತ್ತಾರೆ ಮತ್ತು ತಮ್ಮ ಪತ್ನಿಯನ್ನು ಬಿಟ್ಟು ಉಪಭೋಗ ಭೋಗಿಸುತ್ತಾರೆ. ಆದರೂ ಬಡಪಾಯಿಗಳಿಗೆ ಸುಖ ಸಿಗುವುದಿಲ್ಲ. ಅವರು ದಿನೇ ದಿನೇ ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿದ್ದಾರೆ. (ಆಧಾರ : ಋಷಿ ಪ್ರಸಾದ, ಮೇ ೨೦೦೦)
ಅಶಾಂತಿ ಮತ್ತು ವಿನಾಶದತ್ತ ಸಾಗುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು !
ಸಂಬಂಧಿತ ಲೇಖನಗಳು
‘ಸನಾತನದ ಸಂತರೆಂದರೆ ಗುರುಗಳೇ ಆಗಿದ್ದಾರೆ, ಎಂಬ ಅನುಭೂತಿ ನೀಡುವ ಮತ್ತು ಅನೇಕ ದೈವಿ ಗುಣಗಳ ಭಂಡಾರವಾಗಿರುವ ಸನಾತನದ ೭೫ ನೇ ಸಂತರಾದ ಪೂ. ರಮಾನಂದ (ಅಣ್ಣ) ಗೌಡ (೪೭ ವರ್ಷ) ಇವರಲ್ಲಿ ಸಾಧಕಿಯು ಮಾಡಿದ ಆತ್ಮನಿವೇದನೆ !
ಶ್ರೀವಿಷ್ಣುತತ್ತ್ವದ ಅನುಭವವನ್ನು ನೀಡುವ ಕಲಿಯುಗದ ದಿವ್ಯ ಅವತಾರಿ ರೂಪ : ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ !
ಸನಾತನದ ಗ್ರಂಥಮಾಲಿಕೆ : ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯ ಮತ್ತು ವಿಚಾರ
ಜಗದ್ಗುರು ಪದವಿಯಲ್ಲಿರುವ ಸಂತರು ಹೇಳಿದ ಪರಾತ್ಪರ ಗುರು ಡಾ. ಆಠವಲೆಯವರ ಕಾರ್ಯದ ಶ್ರೇಷ್ಠತೆ !
ಅಖಿಲ ಮನುಕುಲಕ್ಕಾಗಿ ಗಂಧದ ಕೊರಡಿನಂತೆ ದೇಹವನ್ನು ಸವೆಸುವ ಗುರುದೇವರ ಬಗ್ಗೆ ಕೃತಜ್ಞತೆ !
ಓರ್ವ ಧರ್ಮಪ್ರೇಮಿಗಳು, ‘ಹಿಂದೂ ರಾಷ್ಟ್ರದ ಸ್ಥಾಪನೆ ಹೇಗೆ ಆಗುವುದು ?, ಈ ಸಂದರ್ಭದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ ಕೇಳಿದ ಪ್ರಶ್ನೆ ಮತ್ತು ಅವರು ಅದಕ್ಕೆ ನೀಡಿದ ಉತ್ತರ ಮತ್ತು ಆ ಬಗ್ಗೆ ನಡೆದ ಅವರ ವಿಚಾರಪ್ರಕ್ರಿಯೆ