ಮೈಸೂರು, ಬಳ್ಳಾರಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಮತ್ತು ಬೆಂಗಳೂರಿನ ೧೨ ಸಾಧಕರು ಜನನ-ಮರಣ ಚಕ್ರದಿಂದ ಮುಕ್ತ
ಗುರುಪೂರ್ಣಿಮೆಯ ನಿಮಿತ್ತ ಜಿಲ್ಲೆಗಳಲ್ಲಿ ಆಯೋಜಿಸಿದ ಆನ್‌ಲೈನ್ ಶಿಬಿರದಲ್ಲಿ ೬ ಜಿಲ್ಲೆಗಳ ೧೨ ಸಾಧಕರು ಜನನ-ಮರಣದ ಚಕ್ರದಿಂದ ಬಿಡುಗಡೆಯಾದರೆಂದು ಘೋಷಣೆ ಮಾಡಲಾಯಿತು ಮತ್ತು ಆ ನಿಮಿತ್ತ ಅವರಿಗೆ ಶ್ರೀಕೃಷ್ಣನ ಭಾವಚಿತ್ರದ ಉಡುಗೊರೆ ನೀಡಲಾಯಿತು.