ಹಿಂದೂಗಳು ಜಾತ್ಯತೀತದ ಭ್ರಮೆಯಿಂದ ಹೊರಬರಬೇಕಿದೆ – ಕು. ಚೈತ್ರಾ ಕುಂದಾಪುರ, ಖ್ಯಾತ ವಾಗ್ಮಿ

ನಾವೆಲ್ಲರೂ ಅಣ್ಣ-ತಮ್ಮಂದಿರ ತರಹ ಇದ್ದೇವೆ, ಚೆನ್ನಾಗಿದ್ದೇವೆ ಎಂದೆನಿಸಿಕೊಂಡಿದ್ದಾರೆ. ಕಾಶ್ಮೀರಿ ಪಂಡಿತರು ಸಹ ೩೦ ವರ್ಷಗಳ ಹಿಂದೆ ಹೀಗೇ ಭ್ರಮೆಯಲ್ಲಿದ್ದರು. ಆದರೆ ಹಿಂದೂಗಳು ಅವರ ಹೆಣ್ಮಕ್ಕಳನ್ನು ಬಿಟ್ಟು ಕಾಶ್ಮೀರದಿಂದ ತೊಲಗಬೇಕೆಂದು ಹಿಂದೂಗಳ ಮನೆಯ ಬಾಗಿಲಿಗೆ ಕರಪತ್ರ ಅಂಟಿಸಿದಾಗಲೇ ಅವರ ಭ್ರಮೆ ದೂರವಾಯಿತು.

ಇಮಾಮರಿಗೆ ವೇತನ ಸಿಗುವಂತೆ ಮಾಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪು !

ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಅಯೋಗ್ಯವಾಗಿದ್ದು ತಪ್ಪುದಾರಿಗೆಳೆಯುತ್ತದೆ. ಈ ತೀರ್ಪಿನಿಂದ ಸಾಮಾಜಿಕ ಸಾಮರಸ್ಯಕ್ಕೆ ಅಪಾಯ ಎದುರಾಗಿದ್ದು, ಅದೀಗ ರಾಜಕೀಯ ವಿವಾದದ ವಿಷಯವಾಗಿದೆ.

ಮನೆಯಲ್ಲಿ ಸ್ವತಃ ಬೆಳೆಸಿದ ತರಕಾರಿಗಳೇ ಔಷಧಿ !

‘ಆಹಾರವೇ ಔಷಧ’, ಎನ್ನುವುದು ಸದ್ಯ ಕಠಿಣವೆನಿಸುತ್ತದೆ; ಆದರೆ ನಮ್ಮ ಮನೆಯ ತೋಟದಲ್ಲಿ ಬೆಳೆಸಿದ ವಿಷಮುಕ್ತ ತರಕಾರಿಗಳು ಮಾತ್ರ ಖಂಡಿತ ಔಷಧದ ಕೆಲಸವನ್ನು ಮಾಡುತ್ತದೆ. ಇಂದಿನಿಂದಲೇ ನಮ್ಮ ನಿತ್ಯ ಆಹಾರದ ಕೆಲವನ್ನಾದರೂ ಸ್ವತಃವೇ ಬೆಳೆಸಲು ಕೃತಿಶೀಲರಾಗೋಣ.

ರಾಮನಾಥಿಯ (ಗೋವಾದ) ಸನಾತನದ ಆಶ್ರಮದಲ್ಲಿ ಕರ್ನಾಟಕದ ಉದ್ಯಮಿಗಳಿಗೆ ‘ಉದ್ಯಮಿ ಸಾಧನಾ ಶಿಬಿರ’

ಶಿಬಿರವನ್ನು ಶಂಖನಾದದಿಂದ ಆರಂಭಿಸಲಾಯಿತು. ಅನಂತರ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲನ ಉದ್ಯಮಿ ಶ್ರೀ. ಎಂ.ಜೆ. ಶೆಟ್ಟಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ (ಆಧ್ಯಾತ್ಮಿಕ ಮಟ್ಟ ಶೇ. ೬೫) ಇವರು ದೀಪಪ್ರಜ್ವಲನೆ ಮಾಡಿದರು.

ಆಪತ್ಕಾಲದಲ್ಲಿ ಬದುಕುಳಿಯಲು ಪಾಶ್ಚಾತ್ಯರಿಂದಾಗುತ್ತಿರುವ ವ್ಯರ್ಥ ಪ್ರಯತ್ನಗಳು !

ಪಾಶ್ಚಾತ್ಯ ದೇಶಗಳು ಈ ಬಗ್ಗೆ ನಿಧಾನವಾಗಿ ಚಿಂತನೆ ಮಾಡಲಾರಂಭಿಸಿವೆ. ಅಂದರೆ ಈ ಚಿಂತನೆಯೂ ಮಾಲಿನ್ಯಯುಕ್ತ ಕೋಕೋಕೋಲಾ ಕುಡಿಯುತ್ತಾ ಮತ್ತು ಕಸವನ್ನು ಉತ್ಪತ್ತಿ ಮಾಡುತ್ತಾ ನಡೆಯುತ್ತಿದೆ. ಈ ಪ್ರಯತ್ನವೂ ಎರಡೂ ದಿಕ್ಕುಗಳಲ್ಲಿ ನಡೆಯುತ್ತಿದೆ.

ರಾತ್ರಿ ಜಾಗರಣೆ ಮಾಡದೇ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಬೇಕು !

ಒಮ್ಮಿಂದೊಮ್ಮೆಲೆ ಮಲಗುವ ಸಮಯದಲ್ಲಿ ಬದಲಾವಣೆ ಮಾಡುವುದರಿಂದ ಕೆಲವೊಮ್ಮೆ ‘ನಿದ್ರೆ ಪೂರ್ಣವಾಗುವುದಿಲ್ಲ.’ ಆದುದರಿಂದ ಒಮ್ಮಿಂದೊಮ್ಮೆಲೆ ಬದಲಾವಣೆಯನ್ನು ಮಾಡದೇ ಮಲಗುವ ಸಮಯವನ್ನು ಹಂತಹಂತವಾಗಿ ಹಿಂದೆ ತರಬೇಕು.

ಡಿ ಕಂಪನಿಯ ಆದೇಶದ ಮೇರೆಗೆ ಕೆಲಸ ಮಾಡುವ ಬಾಲಿವುಡ್‌ನ ಹಿಂದೂ ವಿರೋಧಿ ಷಡ್ಯಂತ್ರ ವಿಫಲಗೊಳಿಸಬೇಕು ! – ಸೇವಾನಿವೃತ್ತ ಮೇಜರ್ ಶ್ರೀ. ಸರಸ ತ್ರಿಪಾಠಿ

ಬಾಲಿವುಡ್‌ನ ಪಾಕಿಸ್ತಾನ ಪ್ರೇಮ – ಪಠಾಣ ? ಈ ವಿಷಯದ ಬಗ್ಗೆ ಆನ್ಲೈನ್ ವಿಶೇಷ ಸಂವಾದ !

ಪ್ರತಿದಿನ ಹಲ್ಲುಗಳ ಕಾಳಜಿ ತೆಗೆದುಕೊಳ್ಳಬೇಕು !

ಪ್ರತಿದಿನ ಬೆಳಗ್ಗೆ ಎದ್ದ ನಂತರ ಮತ್ತು ರಾತ್ರಿ ಮಲಗುವ ಮುನ್ನ ಹಲ್ಲುಗಳನ್ನು ಸ್ವಚ್ಛವಾಗಿ ಉಜ್ಜಬೇಕು

ರಾತ್ರಿ ಜಾಗರಣೆ ಮಾಡದೇ ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಬೇಕು !

‘ಕೆಲವು ಸಾಧಕರು ನಾಮಜಪ ಅಥವಾ ಸ್ವಭಾವದೋಷ ನಿರ್ಮೂಲನೆಯ ಪಟ್ಟಿಯನ್ನು ಬರೆಯಲು ರಾತ್ರಿ ಜಾಗರಣೆಯನ್ನು ಮಾಡುತ್ತಾರೆ. ಹಾಗೆ ಮಾಡುವ ಬದಲು ರಾತ್ರಿ ಬೇಗ ಮಲಗಬೇಕು. ಬೆಳಗ್ಗೆ ಬೇಗ ಎದ್ದು ಅಷ್ಟು ಸಮಯದಲ್ಲಿ ವ್ಯಷ್ಟಿ ಸಾಧನೆಯನ್ನು ಮಾಡಬೇಕು.