ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನುಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಸಾಧಕರು ಗ್ರಂಥಗಳ ಸೇವೆಯನ್ನು ಮಾಡುವುದರಿಂದ ಗ್ರಂಥಗಳು ಹೆಚ್ಚು ಚೈತನ್ಯಮಯವಾಗಲು ಸಹಾಯವಾಗುತ್ತದೆ, ಹಾಗೆಯೇ ಗ್ರಂಥಗಳ ಸೇವೆಯ ಮಾಧ್ಯಮದಿಂದ ಸಾಧಕರ ಸಾಧನೆಯೂ ಆಗುತ್ತದೆ.

ಸೂಕ್ಷ್ಮದಿಂದ ಪಡೆದ ಜ್ಞಾನದ ಲಾಭ !

ಸಂತರು ಸೂಕ್ಷ್ಮದಿಂದ ಪಡೆಯುವ ಜ್ಞಾನವು ಎಲ್ಲ ದೃಷ್ಟಿಯಿಂದ ಪರಿಪೂರ್ಣವಾಗಿರುತ್ತದೆ. ಅದರಲ್ಲಿ ಏನೂ ಬದಲಾಗುವುದಿಲ್ಲ. ಅದರಲ್ಲಿ ಸಂಶೋಧನೆಗೆ ಸಮಯ ಕೊಡುವ ಅಗತ್ಯವಿಲ್ಲ. ಸಾಧಕರು ಕೇವಲ ಗುರುಗಳ ಮಾರ್ಗದರ್ಶನದಲ್ಲಿ ಸಾಧನೆ ಮಾಡಬೇಕಾಗುತ್ತದೆ !

ಪರಾತ್ಪರ ಗುರುಗಳಾಗಿದ್ದರೂ ತಮ್ಮನ್ನು ಪ.ಪೂ. ಭಕ್ತರಾಜ ಮಹಾರಾಜರ ಶಿಷ್ಯನೆಂದು ಸಂಬೋಧಿಸುತ್ತಾ ನಿರಂತರ ಶಿಷ್ಯಭಾವದಲ್ಲಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಪ.ಪೂ. ಭಕ್ತರಾಜ ಮಹಾರಾಜರು ಅನಾರೋಗ್ಯದಲ್ಲಿರುವಾಗ ಹಗಲಿರುಳು ಅತ್ಯಂತ ಪ್ರೇಮ ಹಾಗೂ ಶಿಷ್ಯಭಾವದಿಂದ, ತಳಮಳದಿಂದ ಸಗುಣಸೇವೆ ಮಾಡಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

 ಎಲ್ಲಿ ಅರ್ಥ ಹಾಗೂ ಕಾಮದ ಮೇಲೆ ಆಧರಿಸಿದ ಪಾಶ್ಚಾತ್ಯ ಸಂಸ್ಕೃತಿ ಮತ್ತು ಎಲ್ಲಿ ಧರ್ಮ ಹಾಗೂ ಮೋಕ್ಷದ ಮೇಲೆ ಆಧರಿಸಿದ ಹಿಂದೂ ಸಂಸ್ಕೃತಿ ! ಹಿಂದೂಗಳು ಪಾಶ್ಚಾತ್ಯರ ಅಂಧಾನುಕರಣೆಯನ್ನು ಮಾಡುತ್ತಿರುವುದರಿಂದ ಅವರು ವೇಗವಾಗಿ ವಿನಾಶದ ಕಡೆಗೆ  ಮಾರ್ಗ ಕ್ರಮಣ ಮಾಡುತ್ತಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಕಾಲಕ್ರಮೇಣ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದಂತೆ ಮನುಷ್ಯ ನಿಗೆ ಈಶ್ವರನ ಅನುಸಂಧಾನವನ್ನಿಟ್ಟು ಭಾವದ ಸ್ಥಿತಿಯಲ್ಲಿ ಹೋಗುವುದು, ದೇವರನ್ನು ಅನುಭವಿಸುವುದು, ಅಸಾಧ್ಯವಾಗತೊಡಗಿತು. ಎಲ್ಲವನ್ನೂ ಬುದ್ಧಿಯ ಮಟ್ಟದಲ್ಲಿ ಅಧ್ಯಯನ ಮಾಡಲು ಪ್ರಾರಂಭವಾಯಿತು.

ಇಚ್ಛಾಮರಣ (ಆತ್ಮಹತ್ಯೆ) ಅಥವಾ ದಯಾಮರಣ, ಪ್ರಾಯೋಪಗಮನ ಮತ್ತು ಸಂತರು ಸಮಾಧಿಯನ್ನು ತೆಗೆದುಕೊಳ್ಳುವುದು

ರೋಗಿಯ ಮೃತ್ಯುವಿನ ಬಗ್ಗೆ ಅವನು ಅಥವಾ ಅವನ ಕುಟುಂಬದವರು ನಿರ್ಧರಿಸುವುದು ಅಯೋಗ್ಯವಾಗಿದೆ. ಆದರೆ  ಆಧ್ಯಾತ್ಮಿಕ ದೃಷ್ಟಿಯಿಂದ ಉನ್ನತರು, ಅಂದರೆ ಸಂತರು ಹಾಗೆ ಮಾಡಲು ಹೇಳಿದರೆ ಅವಶ್ಯ ಮಾಡಬೇಕು; ಏಕೆಂದರೆ ಸಂತರಲ್ಲಿ ಅವನ ಪ್ರಾರಬ್ಧವನ್ನು ನಾಶಗೊಳಿಸುವ ಕ್ಷಮತೆ ಇರುತ್ತದೆ.

ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಇಂದಿಗೂ ಸಂತರು ಮತ್ತು ಅಧ್ಯಾತ್ಮದ ಅಧ್ಯಯನಕಾರರು ಗ್ರಂಥಗಳ ಕುರಿತು ಕೆಲವು ಸುಧಾರಣೆಗಳನ್ನು ಸೂಚಿಸಿದರೆ ಪರಾತ್ಪರ ಗುರು ಡಾಕ್ಟರರು ಅವುಗಳನ್ನು ಆನಂದದಿಂದ ಸ್ವೀಕರಿಸುತ್ತಾರೆ ಮತ್ತು ಅದರಂತೆ ಗ್ರಂಥಗಳಲ್ಲಿ ಬದಲಾವಣೆಗಳನ್ನೂ ಮಾಡುತ್ತಾರೆ. 

ಪರಾತ್ಪರ ಗುರು ಡಾ. ಆಠವಲೆ ಮತ್ತು ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿನ ಏಕರೂಪತೆಯ ವಿಷಯದಲ್ಲಿ ಸಾಧಕರಿಗೆ ಬಂದ ಅನುಭೂತಿಗಳು

ಸನಾತನದ ಸಾಧಕರಿಗೆ ಪರಾತ್ಪರ ಗುರು ಡಾಕ್ಟರರ ವಿಷಯದಲ್ಲಿ ಯಾವ ರೀತಿಯ ಅನುಭೂತಿಗಳು ಬರುತ್ತವೆಯೋ, ಅದೇ ರೀತಿಯ ಅನುಭೂತಿಗಳು ಅವರ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಹಾಗೂ ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ವಿಷಯದಲ್ಲಿಯೂ ಬರುತ್ತವೆ.

ಪರಾತ್ಪರ ಗುರು ಡಾಕ್ಟರ ಆಠವಲೆಯವರ ೮೦ ನೇ ಜನ್ಮೋತ್ಸವದ ನಿಮಿತ್ತ ಪೂ. (ಸೌ.) ಸಂಗೀತಾ ಜಾಧವ ಇವರು ಸಾಧಕರಿಗೆ ಮಾಡಿದ ಮಾರ್ಗದರ್ಶನ ಮತ್ತು ಮಾರ್ಗದರ್ಶನವನ್ನು ಮಾಡುವಾಗ ಅವರಿಗೆ ಬಂದ ಅನುಭೂತಿಗಳು !

‘ಹಿಂದೂಸಂಘಟನೆ’ಯ ಉಪಕ್ರಮದಲ್ಲಿ ಸಮರ್ಪಿತವಾಗಿ ಸೇವೆಯನ್ನು ಮಾಡಿದರೆ ನಮ್ಮೆಲ್ಲರ ಸಾಧನೆಯು ಮತ್ತೊಮ್ಮೆ ಹೊಸದಾಗಿ ಪ್ರಾರಂಭವಾಗುವುದು. ಆದುದರಿಂದ ನಮ್ಮ ಹಳೆಯ ಸಂಸ್ಕಾರಗಳು, ಸ್ವಭಾವದೋಷ ಮತ್ತು ಅಹಂ ಇವುಗಳ ತೀವ್ರತೆಯು ಕಡಿಮೆಯಾಗುವುದು.

ಗ್ರಂಥಗಳ ಬರವಣಿಗೆಯ ಅದ್ವಿತೀಯ ಕಾರ್ಯವನ್ನು ಮಾಡುವ ಏಕಮೇವ ಪರಾತ್ಪರ ಗುರು ಡಾ. ಜಯಂತ ಆಠವಲೆ !

ಯಾವಾಗ ಪರಾತ್ಪರ ಗುರು ಡಾಕ್ಟರರಂತಹ ವಿಭೂತಿಯು ನಿಃಸ್ವಾರ್ಥ ಭಾವದಿಂದ ಒಂದೊಂದು ರೂಪಾಯಿಯನ್ನು ಉಳಿತಾಯ ಮಾಡಿ ಧರ್ಮಕಾರ್ಯಕ್ಕಾಗಿ ಧನಸಂಚಯವನ್ನು ಮಾಡುತ್ತದೆಯೋ, ಆಗ ಆ ಕಾರ್ಯವು ಆ ವಿಭೂತಿಯದ್ದಾಗಿರದೆ, ಈಶ್ವರನದ್ದೇ ಆಗಿರುತ್ತದೆ ಮತ್ತು ಈಶ್ವರನೇ ಆ ಕಾರ್ಯವನ್ನು ಮಾಡುತ್ತಾನೆ !