‘ಮುಂದೆ ಜನರು ಮನೆಮನೆಗಳಲ್ಲಿ ನಿನ್ನನ್ನು ಪೂಜಿಸುವರು’, ಎಂದು ಪ.ಪೂ. ಭಕ್ತರಾಜ ಮಹಾರಾಜರು ಪರಾತ್ಪರ ಗುರು ಡಾಕ್ಟರರಿಗೆ ನೀಡಿದ ಆಶೀರ್ವಾದದಂತೆಯೇ ಮಹರ್ಷಿಗಳು ಸಹ ಹೇಳುವುದು !

ಅಶ್ವಮೇಧಯಾಜಿ ಪ.ಪೂ. ನಾನಾ (ನಾರಾಯಣ) ಕಾಳೆ ಗುರೂಜಿಯವರು ಯಜ್ಞವನ್ನು ಮಾಡುವಾಗ ಪರಾತ್ಪರ ಗುರು ಡಾಕ್ಟರರ ಛಾಯಾಚಿತ್ರವನ್ನು ಮುಂದಿಟ್ಟುಕೊಂಡೇ ಯಜ್ಞಕ್ಕೆ ಕುಳಿತುಕೊಳ್ಳುತ್ತಿದ್ದರು. ಅವರು, ‘ಪರಾತ್ಪರ ಗುರು ಡಾಕ್ಟರರ ಹೊರತು ಏನೂ ಆಗಲು ಸಾಧ್ಯವಿಲ್ಲ. ನಮಗೆ ಅವರ ಆಧಾರವೆನಿಸುತ್ತದೆ’ ಎನ್ನುತ್ತಾರೆ.

ಗೋವಾದ ರಾಮನಾಥಿಯ ಸನಾತನದ ಆಶ್ರಮದಲ್ಲಿನ ‘ಸನಾತನ ಪ್ರಭಾತ’ದ ಕಚೇರಿಯ ಚೈತನ್ಯಮಯ ವಾಸ್ತುವಿನಲ್ಲಿ ಹಾಕಿರುವ ಮಾಹಿತಿ ಫಲಕದಲ್ಲಿರುವ ಪರಾತ್ಪರ ಗುರು ಡಾ. ಆಠವಲೆಯವರ ಛಾಯಾಚಿತ್ರದಲ್ಲಿ ಆಗಿರುವ ಆಶ್ಚರ್ಯಕರ ಬದಲಾವಣೆ !

ಫಲಕದಲ್ಲಿರುವ ಛಾಯಾಚಿತ್ರದಲ್ಲಿ ಪರಾತ್ಪರ ಗುರು ಡಾಕ್ಟರರ ಕೈಯಲ್ಲಿನ ಲೇಖನಿಯೂ ಅಲುಗಾಡುತ್ತಿದೆ ಎಂದು ಅರಿವಾಗುತ್ತದೆ. ಅಂದರೆ ಪರಾತ್ಪರ ಗುರುಗಳು ‘ಸನಾತನ ಪ್ರಭಾತ’ಕ್ಕಾಗಿ ಬರವಣಿಗೆಯನ್ನು ಮಾಡುತ್ತಿದ್ದಾರೆ ಮತ್ತು ಅವರೇ ‘ಸನಾತನ ಪ್ರಭಾತ’ದ ಮಾಧ್ಯಮದಿಂದ ಸೂಕ್ಷ್ಮದಿಂದ ಎಲ್ಲ ಕಾರ್ಯವನ್ನು ಮಾಡುತ್ತಿದ್ದಾರೆ.

ಗೋವಾದ ರಾಮನಾಥಿಯ ಸನಾತನ ಆಶ್ರಮದ ಆಕಾಶಮಂಡಲದಲ್ಲಿ ಮೋಡಗಳ ರೂಪದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರಿಗೆ ಕಾಣಿಸಿದ ಶ್ರೀ ಗಣೇಶನ ಸುಂದರ ರೂಪ !

ಶ್ರೀ ಗಣೇಶನು ಪ್ರಾಣಶಕ್ತಿದಾತನೂ ಆಗಿದ್ದಾನೆ. ‘ದೇವರು ರಾಮನಾಥಿಯಲ್ಲಿನ ಸನಾತನದ ಆಶ್ರಮದ ಆಕಾಶದಲ್ಲಿ ಮೋಡಗಳಲ್ಲಿ ಗಣಪತಿಯ ಆಕಾರವನ್ನು ನಿರ್ಮಿಸಿ ಸಾಧಕರಿಗೆ ಪ್ರಾಣಶಕ್ತಿಯನ್ನು ನೀಡಿದನು, ಹಾಗೆಯೇ ಅಲ್ಲಿನ ವಾತಾವರಣವನ್ನು ಶುದ್ಧ ಮಾಡಿದನು’, ಎಂದು ನನಗೆ ಅರಿವಾಯಿತು.

ಎಲ್ಲರ ಮೇಲೆ ಪ್ರೀತಿಯ ಮಳೆಯನ್ನು ಸುರಿಸುವ ಮತ್ತು ಇಡೀ ವಿಶ್ವದ ಪಿತನಾಗಿರುವ ಪರಾತ್ಪರ ಗುರು ಡಾ. ಆಠವಲೆ !

ಪರಾತ್ಪರ ಗುರು ಡಾಕ್ಟರರು ಸೇವೆಯನ್ನು ಕೊಡುತ್ತಾರೆ ಮತ್ತು ‘ಆ ಸೇವೆಯನ್ನು ಹೇಗೆ ಮಾಡಬೇಕು ?’, ಎಂಬುದನ್ನು ಅವರೇ ಹೇಳುತ್ತಾರೆ. ನಂತರ ಆ ಸೇವೆಯಲ್ಲಿ ‘ಎಲ್ಲಿ ಮತ್ತು ಏನು ತಪ್ಪಾಗಿವೆ ?’, ಎಂಬುದನ್ನು ಹೇಳಿ ಅವರೇ ಆ ತಪ್ಪುಗಳನ್ನು ನಮ್ಮಿಂದ ಸರಿಪಡಿಸಿಕೊಳ್ಳುತ್ತಾರೆ.

ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ದೈವೀ ವೈಶಿಷ್ಟ್ಯಗಳಿಂದ ಕೂಡಿದ ಛಾಯಾಚಿತ್ರ !

ಈ ಛಾಯಾಚಿತ್ರವು ಪರಾತ್ಪರ ಗುರು ಡಾ. ಆಠವಲೆಯವರಿಗೂ ಇಷ್ಟವಾಯಿತು. ಅವರು, “ಈ ಛಾಯಾಚಿತ್ರವು ಮುಂದಿನ ಮಹಾಯುದ್ಧದ ಕಾಲದಲ್ಲಿಯೂ ನಾಶವಾಗಬಾರದು, ಆ ರೀತಿಯಲ್ಲಿ ಅದರ ಕಾಳಜಿ ತೆಗೆದುಕೊಳ್ಳೋಣ” ಎಂದು ಹೇಳಿದರು. – ಕು. ಪೂನಮ ಸಾಳುಂಖೆ

ಮಹಾವಿಷ್ಣುಸ್ವರೂಪ ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯಗಳಿಗೆ ಸಂಬಂಧಿಸಿದಂತೆ ಆಗುವ ಕಾರ್ಯ !

ಪರಾತ್ಪರ ಗುರು ಡಾ. ಆಠವಲೆಯವರಿಂದ ಉತ್ಪತ್ತಿ, ಸ್ಥಿತಿ ಮತ್ತು ಲಯ ಈ ಮೂರೂ ಪ್ರಕಾರದ ಕಾರ್ಯಗಳು ಪೃಥ್ವಿಯ ಮೇಲೆ ಸೂಕ್ಷ್ಮ ಹಾಗೂ ಸ್ಥೂಲ ಹೀಗೆ ಎರಡೂ ಸ್ತರಗಳಲ್ಲಿ ಧರ್ಮಸಂಸ್ಥಾಪನೆ ಅಂದರೆ ‘ಹಿಂದೂ ರಾಷ್ಟ್ರ ಸ್ಥಾಪನೆ’ ಮಾಡುವ ಅವತಾರಿ ಕಾರ್ಯದ ಅಂತರ್ಗತ ಆಗುತ್ತಿದೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಭಾರತದಲ್ಲಿ ಅಪರಾಧಗಳ ನೋಂದಣಿ ಕಡಿಮೆಯಾಗಲು ಕಾರಣ ಹೆಚ್ಚಿನವರು ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಲು ಹೋಗುವುದಿಲ್ಲ; ಏಕೆಂದರೆ ಅಲ್ಲಿಗೆ ಹೋದರೆ ಸಮಯ ವ್ಯರ್ಥವಾಗುತ್ತದೆ, ಕೆಲವೊಮ್ಮೆ ಪೊಲೀಸರ ಉದ್ಧಟತನದಿಂದ ಅಪಮಾನವನ್ನು ಸಹಿಸಿಕೊಳ್ಳಬೇಕಾಗುತ್ತದೆ, ಕೊನೆಗೆ ಫಲನಿಷ್ಪತ್ತಿ ಏನೂ ಸಿಗುವುದಿಲ್ಲ.

ಸಾಧನೆಯ ಕುರಿತು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ !

ಶಿಷ್ಯನಿಗೆ ಗುರುಗಳು ಹೇಳುವುದನ್ನು ಕೇಳುವ ಅಭ್ಯಾಸವಾದ ಮೇಲೆಯೇ ಶಿಷ್ಯನು ದೇವರು ಹೇಳುವುದನ್ನು ಕೇಳುತ್ತಾನೆ ಹಾಗಿರುವುದರಿಂದ ಇಂತಹ ಶಿಷ್ಯನಿಗೆ ದೇವರು ದರ್ಶನವನ್ನು ನೀಡುತ್ತಾನೆ, ಹಾಗಾಗಿಯೇ ದೇವರು ಬುದ್ಧಿಜೀವಿಗಳಿಗೆ ದರ್ಶನವನ್ನು ನೀಡುವುದಿಲ್ಲ.

ಪರಾತ್ಪರ ಗುರು ಡಾ. ಆಠವಲೆ

ಅವನು ಮದುವೆಯಾದ ನಂತರ, ಅವನ ಸಂಬಂಧಿಕರು ಅವನ ಕಡೆಗೆ ಗಮನ ಹರಿಸುವುದಿಲ್ಲ. ಅವರು ಅವನಿಗೆ ಸಾಧನೆಗೆ ಅಥವಾ ಸಂಸಾರಕ್ಕೆ ಸಹಾಯ ಮಾಡುವುದಿಲ್ಲ. ಆದ್ದರಿಂದ ಯುವಕನು ಸಂಸಾರದ ಕಷ್ಟಗಳಿಂದ ಸಾಧನೆಯಿಂದ ದೂರವಾಗುತ್ತಾನೆ ಮತ್ತು ಪೂರ್ಣ ಮಾಯೆಯಲ್ಲಿ ಸಿಲುಕಿಕೊಳ್ಳುತ್ತಾನೆ.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಜಕೀಯ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಯಾರು ಹಣ ಅಥವಾ ಹುದ್ದೆಯನ್ನು ನೀಡಿದರೆ ಬೇರೆ ಪಕ್ಷಕ್ಕೆ ಹೋಗುತ್ತಾರೆ. ತದ್ವಿರುದ್ಧ ಭಕ್ತರು ದೇವರ ಪಕ್ಷ ಬಿಟ್ಟು, ದೇವರ ಚರಣಗಳಲ್ಲಿ ಇರುವ ಜಾಗ ಬಿಟ್ಟು ಬೇರೆಕಡೆ ಎಲ್ಲಿಯು ಹೋಗುವುದಿಲ್ಲ. – (ಪರಾತ್ಪರ ಗುರು) ಡಾ. ಆಠವಲೆ