ಸಾಧಕರಿಗೆ ಸೂಚನೆ ಮತ್ತು ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳಿಗೆ ಕರೆ !
ವಾಹನ ಓಡಿಸುವಾಗ ಮೇಲಿಂದಮೇಲೆ ನಮ್ಮ ಕೈಗಳ ಸ್ಪರ್ಶವಾಗುವ ಭಾಗ (ಬೀಗದಕೈ, ಬಾಗಿಲಿನ ಹ್ಯಾಂಡಲ್. ಆಸನ (ಸೀಟ್), ‘ಸೀಟ್ ಬೆಲ್ಟ್’, ‘ಸ್ಟೇರಿಂಗ್ ವೀಲ್’, ‘ಗೇರ್’, ‘ಹ್ಯಾಂಡ್‌ಬ್ರೇಕ್’ ಇತ್ಯಾದಿಗಳನ್ನು ಮೊದಲು ಸಾಬೂನಿನ ನೀರಿನಿಂದ ನಂತರ ಸಾದಾ ನೀರಿನಿಂದ ಒರೆಸಬೇಕು. ನಂತರ ಆ ಭಾಗಗಳನ್ನು ಒಣ ಬಟ್ಟೆಯಿಂದ ಒರೆಸಬೇಕು. ಯಾವ ಭಾಗವನ್ನು ನಾವು ಸ್ಪಶಿಸುವುದಿಲ್ಲವೋ ಆ ಭಾಗವನ್ನೂ (ಉದಾ. ಗಾಜು, ‘ಡ್ಯಾಶ್‌ಬೋರ್ಡ್’) ಈ ಮೇಲಿನಂತೆ ಒರೆಸಬೇಕು.