ಮುಸಲ್ಮಾನ ಬಹುಸಂಖ್ಯಾತ ದೇಶಗಳಲ್ಲಿನ ಹಿಂದೂಗಳ ಹಾಗೂ ಅವರ ದೇವಸ್ಥಾನಗಳ ದುಃಸ್ಥಿತಿಯನ್ನು ಅರಿತುಕೊಳ್ಳಿ !
ಇದರ ಬಗ್ಗೆ ಭಾರತದಲ್ಲಿನ ಕಮ್ಯುನಿಸ್ಟರು, ಪ್ರಗತಿ(ಅಧೋಗತಿ)ಪರರು, ಜಾತ್ಯತೀತವಾದಿಗಳು ಎಂದಿಗೂ ಬಾಯಿ ಬಿಡುವುದಿಲ್ಲ, ಎಂಬುದನ್ನು ಗಮನದಲ್ಲಿ ತೆಗೆದುಕೊಳ್ಳಿ !
ಚಿತಗಾಂವ (ಬಾಂಗ್ಲಾದೇಶ) – ಚಿತಗಾಂವ ಜಿಲ್ಲೆಯ ಸಟಕನಿಯಾದ ದಕ್ಷಿಣ ಧರ್ಮಾಪುರಿಯ ಮಘದೇಶ್ವರೀ ದೇವಸ್ಥಾನದಲ್ಲಿ ಮತಾಂಧರು ಆಗಸ್ಟ್ ೧ ರಂದು ಗೋಮಾಂಸವನ್ನು ಎಸೆದು ವಿಡಂಬನೆಯನ್ನು ಮಾಡಿದರು ಹಾಗೂ ಹಿಂದೂಗಳ ಧಾರ್ಮಿಕ ಭಾವನೆಗಳನ್ನು ನೋಯಿಸಿದರು. ಅದರೊಂದಿಗೆ ಈ ಗೋಮಾಂಸದಿಂದ ಹೊರಗೆ ಬಂದ ರಕ್ತವನ್ನು ರಂಗಮತಿಯಲ್ಲಿನ ಹಿಂದೂಗಳ ಅಂಗಡಿಗಳಲ್ಲಿ ಸಿಂಪಡಿಸಿದರು. ಬಾಂಗ್ಲಾದೇಶದ ‘ವರ್ಲ್ಡ್ ಹಿಂದೂ ಫೆಡರೇಶನ್’ನ ಶಾಖೆಯು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು ಈ ಪ್ರಕರಣದ ಅಪರಾಧಿಗಳನ್ನು ಪತ್ತೆಹಚ್ಚಿ ಅವರನ್ನು ಶೀಘ್ರವಾಗಿ ಬಂಧಿಸಬೇಕು ಹಾಗೂ ತಕ್ಷಣ ಅವರಿಗೆ ಶಿಕ್ಷೆಯನ್ನು ವಿಧಿಸಬೇಕು, ಎಂದು ಒತ್ತಾಯಿಸಿದೆ.

ಧ್ರುವ್ ರಾಠಿ ವಿವಾದಾತ್ಮಕ ವಿಡಿಯೋ: 15 ದಿನಗಳಲ್ಲಿ ನಿರ್ಧಾರ : Dhruv Rathee Controversy
ಬೀದರ್ : ಮಹಾಹಿಂದು ಸಮಾವೇಶಕ್ಕೆ ಅನುಮತಿ ಸಿಗುತ್ತಿದ್ದಂತೆಯೇ ಸಮಾಜಘಾತುಕರಿಂದ ಶ್ರೀರಾಮನಿಗೆ ಅವಮಾನ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಭರೂಚ್ (ಗುಜರಾತ್) ನ ಜಾಮಾ ಮಸೀದಿಯ ನೆಲಮಾಳಿಗೆಯಲ್ಲಿ ದೇವತೆಗಳ ಮೂರ್ತಿಗಳು ಪತ್ತೆ!
ಪ್ರಭು ಶ್ರೀರಾಮಚಂದ್ರರ ಅವಮಾನವನ್ನು ಇನ್ನು ಮುಂದೆ ಸಹಿಸಲು ಸಾಧ್ಯವಿಲ್ಲ ! – ಪ್ರಮೋದ್ ಮುತಾಲಿಕ್
ನೆರೂಲ್ (ನವಿ ಮುಂಬಯಿ): ಹಾಸ್ಟೆಲ್ನಲ್ಲಿದ್ದ ಹಿಂದೂ ದೇವತೆಗಳ ಮೂರ್ತಿಗಳನ್ನು ಎಸೆದ ಕ್ರಿಶ್ಚಿಯನ್ ಯುವತಿ!