‘ಇಸ್ಲಾಮಿನ ಪರವಾಗಿ ನಿಂತರೆ, ಐ.ಎ.ಎಸ್. ಹಾಗೂ ಐ.ಪಿ.ಎಸ್. ಅಧಿಕಾರಿಗಳಾಗಬಹುದು (ಅಂತೆ) !’- ಡಾ. ಝಾಕಿರ ನಾಯಿಕ್‌ನಿಂದ ಮುಸಲ್ಮಾನರಿಗೆ ಸಲಹೆ
ಒಂದು ವೇಳೆ ನಿಮಗೆ ಐ.ಎ.ಎಸ್. (ಭಾರತೀಯ ಆಡಳಿತ ಸೇವೆ) ಹಾಗೂ ಐ.ಪಿ.ಎಸ್. (ಭಾರತೀಯ ಪೊಲೀಸ್ ಸೇವೆ) ಅಧಿಕಾರಿ ಆಗುವುದಿದ್ದರೆ, ನಿಮಗೆ ಇಸ್ಲಾಮ್‌ನ ಪರವಾಗಿ ನಿಲ್ಲಬೇಕಾಗುತ್ತದೆ, ಎಂದು ಭಯೋತ್ಪಾದಕರಿಗೆ ಆದರ್ಶಪ್ರಾಯವಾಗಿರುವ ಡಾ. ಝಾಕಿರ ನಾಯಿಕ್ ಒಂದು ವಿಡಿಯೋ ಮೂಲಕ ಮುಸಲ್ಮಾನರಿಗೆ ಸಲಹೆಯನ್ನು ನೀಡಿದ್ದಾನೆರೆ.