ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಬುದ್ಧಿಜೀವಿಗಳಿಗೆ ವಿಜ್ಞಾನದ ಬಗ್ಗೆ ಎಷ್ಟೇ ಅಹಂಕಾರವಿದ್ದರೂ ಅವರು ಚಿಕ್ಕಕ್ಕಿಂತ ಅತಿ ಚಿಕ್ಕದಾಗಿರುವ ಜೀವಿಯ ಒಂದು ಕೋಶವನ್ನು ಮಾತ್ರವಲ್ಲದೆ, ಬಾಹ್ಯ ವಸ್ತುಗಳನ್ನು ಉಪಯೋಗಿಸದೇ ಕಲ್ಲಿನ ಒಂದು ಕಣವನ್ನು ಸಹ ಮಾಡಲು ಸಾಧ್ಯವಿಲ್ಲ ಮತ್ತು ತದ್ವಿರುದ್ಧ ಈಶ್ವರನು ಲಕ್ಷಗಟ್ಟಲೆ ಕೋಶವಿರುವ ಮಾನವ ಮತ್ತು ಅನಂತಕೋಟಿ ಬ್ರಹ್ಮಾಂಡವನ್ನು ನಿರ್ಮಿಸಿದ್ದಾನೆಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. – (ಪರಾತ್ಪರ ಗುರು) ಡಾ. ಆಠವಲೆ