ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಉತ್ತೇಜನ ನೀಡಿ ಮಾನವನನ್ನು ಅಧೋಗತಿಗೆ ಕೊಂಡೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸಿ ಈಶ್ವರಪ್ರಾಪ್ತಿಯನ್ನು ಮಾಡಿಸಿಕೊಡುವ ಸಂತರು’

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಭಗವಂತನ ಸಮಷ್ಟಿ ಕಾರ್ಯದ ಮಹತ್ವ ಒಬ್ಬೊಬ್ಬ ಭಕ್ತನಿಗೆ ಸಹಾಯ ಮಾಡುವ ದೇವರಿಗಿಂತ ಸಮಷ್ಟಿಗೆ ಸಹಾಯ ಮಾಡುವ ದೇವರಾದ ರಾಮ-ಕೃಷ್ಣಾದಿ ಅವತಾರಗಳು ಎಲ್ಲರಿಗೆ ಹತ್ತಿರದವರು ಅನಿಸುತ್ತಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್ ನಾಟಕ !

ಗೋಹತ್ಯೆ ನಿಷೇಧ ಕಾನೂನನ್ನು ವಿಧಾನಸಭೆಯಲ್ಲಿ ಅಂಗೀಕರಿಸಿದ್ದಕ್ಕಾಗಿ ಕಾಂಗ್ರೆಸ್ ಕೋಪಗೊಂಡಿದೆ ಮತ್ತು ಮಸೂದೆಯನ್ನು ಮೇಲ್ಮನೆಯಲ್ಲಿ ಅಂಗೀಕರಿಸಲು ಅವರು ಬಯಸುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ‘ಗೋಹತ್ಯಾ ನಿಷೇಧ ಮಸೂದೆಯನ್ನು ಅಂಗೀಕರಿಸಬಾರದು ಎಂದು ಭಾವಿಸುವ ಕಾಂಗ್ರೆಸ್‌ಗೆ ಲಕ್ಷಾಂತರ ಹಿಂದೂಗಳನ್ನು ಕೊಂದ ಕ್ರೂರಿ ಟಿಪ್ಪು ಸುಲ್ತಾನ್‌ನ ಜಯಂತಿ ಆಚರಿಸಬೇಕೆನಿಸುತ್ತದೆ.

ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದೆ

ಅಯೋಧ್ಯೆಯ ಶ್ರೀ ರಾಮ ಮಂದಿರದ ನಿರ್ಮಾಣ ಕಾರ್ಯವು ಮಕರ ಸಂಕ್ರಾಂತಿಯಿಂದ ಪ್ರಾರಂಭವಾಗಲಿದೆ. ದೇವಾಲಯದ ನಿರ್ಮಾಣ ಕಾರ್ಯವು ೩ ವರ್ಷಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ‘ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ ತಿಳಿಸಿದೆ.

ಆಂಧ್ರಪ್ರದೇಶದಲ್ಲಿ ಈಗ ಸೀತಾಮಾತೆಯ ವಿಗ್ರಹ ಧ್ವಂಸ !

ಪ್ರತಿದಿನ ಹಿಂದೂಗಳ ದೇವಾಲಯಗಳ ಮೇಲೆ ದಾಳಿ ಮಾಡಿ ವಿಗ್ರಹಗಳನ್ನು ಧ್ವಂಸಗೊಳಿಸುತ್ತಿರುವಾಗ ಕ್ರೈಸ್ತ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಹೇಗೆ ಶಾಂತವಾಗಿರಬಹುದು ?  ಇಂತಹ ಘಟನೆ ಇತರ ಧರ್ಮಗಳ ಪ್ರಾರ್ಥನಾ ಸ್ಥಳಗಳಲ್ಲಿ ನಡೆದಿದ್ದರೆ ಅವರು ಆಕಾಶ ಪಾತಾಳವನ್ನು ಒಂದು ಮಾಡುತ್ತಿದ್ದರು. ಹಿಂದೂಗಳು ಹೆಚ್ಚು ಸಹಿಷ್ಣುಗಳಾಗಿರುವುದರಿಂದ ನಿಷ್ಕ್ರಿಯವಾಗಿರುತ್ತಾರೆ ಮತ್ತು ಆಡಳಿತಗಾರರು ಇದರ ದುರುಪಯೋಗವನ್ನು ಪಡೆದುಕೊಳ್ಳುತ್ತಿದ್ದಾರೆ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ! ವಿಜಯವಾಡ (ಆಂಧ್ರಪ್ರದೇಶ) – ಸ್ಥಳೀಯ ನೆಹರೂ ಬಸ್ ನಿಲ್ದಾಣದ ಸಮೀಪದಲ್ಲಿರುವ ಸೀತಾರಾಮ ದೇವಸ್ಥಾನದಲ್ಲಿ ಸೀತಾ ಮಾತೆಯ ವಿಗ್ರಹವನ್ನು ಧ್ವಂಸ ಮಾಡಿರುವುದು ಪತ್ತೆಯಾಗಿದೆ. … Read more

ಮಂಗಳೂರಿನಲ್ಲಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಹಿಂದೂ ಧರ್ಮವನ್ನು ಅವಮಾನಿಸುವ ಬರಹದ ನಕಲಿ ನೋಟುಗಳು ಪತ್ತೆ !

ನಗರದ ಕೆಲ ದೇವಸ್ಥಾನಗಳಲ್ಲಿ ಕಾಣಿಕೆ ಹುಂಡಿಯಲ್ಲಿ ಧಾರ್ಮಿಕ ದ್ವೇಷವನ್ನು ಹಬ್ಬಿಸುವ ಮತ್ತು ಅವಹೇಳನಕಾರಿ ಬರಹಗಳನ್ನು ಒಳಗೊಂಡಿರುವ ನಕಲಿ ನೋಟುಗಳು ಮತ್ತು ಗರ್ಭನಿರೋಧಕಗಳು ಪತ್ತೆಯಾಗಿವೆ. ಜಿಲ್ಲೆಯಲ್ಲಿ ಧಾರ್ಮಿಕ ಸಾಮರಸ್ಯವನ್ನು ಭಂಗಗೊಳಿಸುವ ಪ್ರಯತ್ನ ಎಂದು ಹೇಳಲಾಗುತ್ತದೆ.

ಆಂಧ್ರಪ್ರದೇಶದ ಮತ್ತೊಂದು ದೇವಾಲಯದಲ್ಲಿ ವಿಗ್ರಹಗಳ ಧ್ವಂಸ !

ಕ್ರೈಸ್ತ ಮಿಶನರಿಗಳ ಹಿಡಿತದಲ್ಲಿರುವ ರಾಜಮಂದ್ರಿ ಜಿಲ್ಲೆಯ ವಿಘ್ನೇಶ್ವರ ದೇವಸ್ಥಾನದಲ್ಲಿ ಭಗವಾನ ಶ್ರೀ ಸುಬ್ರಹ್ಮಣ್ಯೇಶ್ವರ ಸ್ವಾಮಿಯ ವಿಗ್ರಹವನ್ನು ಅಪರಿಚಿತ ವ್ಯಕ್ತಿಗಳು ಧ್ವಂಸ ಮಾಡಿರುವ ಘಟನೆ ಡಿಸೆಂಬರ ೩೧ ರ ರಾತ್ರಿ ಸಮಯದಲ್ಲಿ ನಡೆದಿರುವುದು ಬೆಳಕಿಗೆ ಬಂದಿದೆ. ಈ ವಿಗ್ರಹದ ಎರಡೂ ಕೈಗಳು ಕಡಿಯಲಗಿದೆ.

‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ವಿಷಯದ ಮೇಲೆ ಆನ್‌ಲೈನ್ ವಿಶೇಷ ಚರ್ಚಾಕೂಟ !

ಮುಂಬರುವ ಕಾಲದಲ್ಲಿ ಮೂರನೇ ಮಹಾಯುದ್ಧವಾದರೆ, ಲಭ್ಯವಿರುವ ಭೌತಿಕ ಸಾಧನಸಾಮಗ್ರಿಗಳು ಹಾಗೂ ಸೈನ್ಯಶಕ್ತಿಯ ಆಧಾರದಲ್ಲಿ ಅದಕ್ಕೆ ಪ್ರತ್ಯುತ್ತರ ನೀಡಲು ಭಾರತ ಸಕ್ಷಮವಿದೆ, ಎಂದು ‘ವರ್ಷ 2021 : ಭಾರತ ಮತ್ತು ವಿಶ್ವದ ಮುಂದಿರುವ ಸವಾಲುಗಳು’ ಈ ಚರ್ಚಾಕೂಟದಲ್ಲಿ ತಜ್ಞ ಗಣ್ಯರು ಅಭಿಪ್ರಾಯಪಟ್ಟಿದ್ದಾರೆ.

ನೂರಾರು ಮತಾಂಧರಿಂದ ಪಾಕಿಸ್ತಾನದಲ್ಲಿ ‘ಅಲ್ಲಾಹು ಅಕ್ಬರ್’ ಕೂಗುತ್ತಾ ಹಿಂದೂ ದೇವಸ್ಥಾನ ನೆಲಸಮಗೊಳಿಸಿ ಬೆಂಕಿಗಾಹುತಿ !

ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾ ಪ್ರಾಂತ್ಯದ ಕರಕ್ ಜಿಲ್ಲೆಯಲ್ಲಿ ನೂರಾರು ಮತಾಂಧರು ಹಿಂದೂ ದೇವಾಲಯವನ್ನು ಧ್ವಂಸಗೊಳಿಸಿ ಬೆಂಕಿ ಹಚ್ಚಿದರು. ಈ ಹಿಂದೂವಿರೋಧಿ ಕೃತ್ಯವನ್ನು ಮೌಲ್ವಿಯ ನೇತೃತ್ವದಲ್ಲಿ ನಡೆಸಲಾಯಿತು. ಇದರ ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿದೆ.

‘ಹನುಮಂತನ ಹುಟ್ಟಿದ ದಿನ ನೆನಪಿದ್ದರೆ ಮಾತ್ರ ಜಯಂತಿ ಆಚರಿಸಿ, ಇಲ್ಲದಿದ್ದರೆ ಕೇವಲ ಕೋಳಿ ತಿನ್ನು !(ಅಂತೆ)’

ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧಿ ಪಕ್ಷದ ನಾಕಯ ಸಿದ್ಧರಾಮಯ್ಯ ಇವರು ಡಿಸೆಂಬರ ೨ ರಂದು ತಮ್ಮ ಮೂಲ ಮನೆಗೆ ಹೋಗಿದ್ದರು. ಅವರು ಅಲ್ಲಿ ಮಾಂಸಾಹಾರ ಸೇವಿಸುತ್ತಿದ್ದರು. ಗ್ರಾಮಸ್ಥರ ಪೈಕಿ ಒಬ್ಬರು ‘ಇಂದು ಹನುಮಂತನ ಜಯಂತಿ ಇದೆ’, ಎಂಬುದನ್ನು ನೆನಪಿಸಿಕೊಟ್ಟರು.