ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಪರಾತ್ಪರ ಗುರು ಡಾ. ಆಠವಲೆ

ಒಬ್ಬ ಸಾತ್ತ್ವಿಕ ರಾಜನ ಚರಿತ್ರೆ ಓದಿ ಸ್ವಲ್ಪ ಸಮಯ ಉತ್ಸಾಹವೆನಿಸುತ್ತದೆ. ಆದರೆ ಋಷಿಮುನಿಗಳ ಚರಿತ್ರೆಯನ್ನು ಮತ್ತು ಬೋಧನೆಯನ್ನು ಓದಿ ಹೆಚ್ಚು ಸಮಯ  ಉತ್ಸಾಹವೆನಿಸುತ್ತದೆ ಮತ್ತು ಸಾಧನೆಗೆ ದಿಕ್ಕು ಸಿಗುತ್ತದೆ.

ಎಲ್ಲಿ ಸ್ವೇಚ್ಛೆಯಿಂದ ವರ್ತಿಸಲು ಉತ್ತೇಜನ ನೀಡಿ ಮಾನವನನ್ನು ಅಧೋಗತಿಗೆ ಕೊಂಡೊಯ್ಯುವ ಬುದ್ಧಿಜೀವಿಗಳು ಮತ್ತು ಎಲ್ಲಿ ಮಾನವನಿಗೆ ಸ್ವೇಚ್ಛೆಯನ್ನು ತ್ಯಜಿಸಲು ಕಲಿಸಿ ಈಶ್ವರಪ್ರಾಪ್ತಿಯನ್ನು ಮಾಡಿಸಿಕೊಡುವ ಸಂತರು’

ಈಶ್ವರಪ್ರಾಪ್ತಿಯು ಸಾತ್ತ್ವಿಕ ವ್ಯಕ್ತಿಗಳ ವ್ಯಷ್ಟಿ ಜೀವನದ ಧ್ಯೆಯವಾಗಿರುತ್ತದೆ ಮತ್ತು ರಾಮರಾಜ್ಯವು ಸಮಷ್ಟಿ ಜೀವನದ ಧ್ಯೆಯವಾಗಿರುತ್ತದೆ.

– (ಪರಾತ್ಪರ ಗುರು) ಡಾ.ಆಠವಲೆ