ಯುವಕರೇ, ಧರ್ಮಾಭಿಮಾನ ಮೂಡಲು ಧರ್ಮಾಚರಣೆ ಮಾಡಿರಿ !

ಹಿಂದೂ ಸಂಸ್ಕೃತಿಯಲ್ಲಿನ ವಿವಿಧ ಉಪಾಸನಾ ಮಾರ್ಗ ಗಳು, ಹಬ್ಬ-ಉತ್ಸವಗಳು, ಆಚಾರವಿಚಾರ, ಆಹಾರವಿಹಾರ ಪದ್ಧತಿ, ಇವುಗಳಿಂದಷ್ಟೇ ಅಲ್ಲ, ದೈನಂದಿನ ಜೀವನದಲ್ಲಿನ ಪ್ರತಿಯೊಂದು ಕೃತಿಯಿಂದಲೂ ಸತ್ತ್ವಗುಣ ಹೆಚ್ಚಾಗುವಂತೆ ಅಂದರೆ ಸಾಧನೆಯಾಗುವಂತಹ ವ್ಯವಸ್ಥೆಯು ಹಿಂದೂ ಧರ್ಮದಲ್ಲಿದೆ

ಹಣದ ಬಲದಿಂದ ಅಲ್ಲ, ಭಾವ ಇದ್ದವರಿಗೆ ದೇವ ದರ್ಶನ ಸಿಗಬೇಕು ! – ರಮೇಶ ಶಿಂದೆ, ರಾಷ್ಟ್ರೀಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನದಲ್ಲಿನ ಹಣದ ಉಪಯೋಗ ಧರ್ಮ ಪ್ರಚಾರಕ್ಕಾಗಿ ಆಗಬೇಕು. ದೇವಸ್ಥಾನದ ಮೂಲಕ ವೇದ ಪಾಠಶಾಲೆ ನಡೆಸಬೇಕು, ದೇವಸ್ಥಾನದಲ್ಲಿ ಗ್ರಂಥಾಲಯ ಇರಬೇಕು, ಅದರ ಮೂಲಕ ದೇವಸ್ಥಾನದ ಇತಿಹಾಸ, ಹಾಗೂ ನಮ್ಮ ಹಿಂದೂ ಸಂಸ್ಕೃತಿಯ ಮಾಹಿತಿ ನೀಡಬೇಕು.

ಜನಸಂಖ್ಯಾ ನಿಯಂತ್ರಣ ಕಾನೂನು ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯಗೊಳ್ಳಲಿವೆ ! – ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ, ಸರ್ವೋಚ್ಚ ನ್ಯಾಯಾಲಯ

ಯಾವುದೇ ಸರಕಾರ ಎಷ್ಟೇ ಮೂಲ ಸೌಕರ್ಯಗಳನ್ನು ಸೃಷ್ಟಿಸಿದರೂ ಕೆಲವೇ ವರ್ಷಗಳಲ್ಲಿ ಕಡಿಮೆ ಬೀಳುತ್ತವೆ. ಈ ಕುರಿತು ಕಟ್ಟುನಿಟ್ಟಿನ ‘ಜನಸಂಖ್ಯಾ ನಿಯಂತ್ರಣ ಕಾನೂನು’ ಜಾರಿಯಾದರೆ ದೇಶದ ಶೇ. ೫೦ ರಷ್ಟು ಸಮಸ್ಯೆಗಳು ತಕ್ಷಣ ಅಂತ್ಯವಾಗಲಿವೆ ಎಂದು ಹೇಳಿದರು ನ್ಯಾಯವಾದಿ (ಶ್ರೀ.) ಅಶ್ವಿನಿ ಉಪಾಧ್ಯಾಯ

ನಿಧನ ವಾರ್ತೆ

ಜಯಂತರವರು ಪ್ರಾಸಂಗಿಕ ಸೇವೆ ಮಾಡುತ್ತಿದ್ದರು. ಅವರು ಧರ್ಮಪತ್ನಿ, ಮಗ, ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಹರಗಿ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.

ಸರಕಾರದ ಮೇಲೆ ಹಿಂದೂ ಸಮಾಜದ ಹಿತವನ್ನು ಗಮನದಲ್ಲಿಟ್ಟು ಕಾರ್ಯವನ್ನು ಮಾಡುವಂತೆ ಒತ್ತಡವನ್ನು ಹೇರುವುದು !

ವಿರೋಧಿಪಕ್ಷಗಳ ಆಡಳಿತಾವಧಿಯಲ್ಲಿ ವಿಧಾನಸೌಧದಲ್ಲಿ ಕ್ರೈಸ್ತ ಪಾದ್ರಿಗಳು, ನನ್‌ಗಳು ನಿರಂತರವಾಗಿ ತಿರುಗಾಡುವುದು ಕಾಣಿಸುತ್ತದೆ. ಅವರ ಈ ಪ್ರಯತ್ನದಿಂದ ಕ್ರೈಸ್ತರಿಗೆ ಹೊಸ ಹೊಸ ಶಾಲೆಗಳನ್ನು, ಆ ಸ್ಪತ್ರೆ ಇತ್ಯಾದಿಗಳನ್ನು ಪ್ರಾರಂಭಿಸಲು ಅನುಮತಿ ಸಿಗುತ್ತದೆ.

ಧರ್ಮಶಿಕ್ಷಣದ ಕೊರತೆಯಿಂದ ಹಿಂದೂಗಳ ದುಃಸ್ಥಿತಿ !

‘ಹಿಂದೂಗಳನ್ನು ಹೊರತುಪಡಿಸಿ ಪ್ರತಿಯೊಬ್ಬ ಧರ್ಮೀ ಯರಿಗೂ ಅವರವರ ಧರ್ಮದ ಬಗ್ಗೆ ಅಭಿಮಾನವಿದೆ. ಇತರ ಧರ್ಮದ  ಜನರು ತಮ್ಮ ಪ್ರಾರ್ಥನಾ ಸ್ಥಳಗಳಿಗೆ ನಿಯಮಿತವಾಗಿ ಭೇಟಿ ನೀಡುತ್ತಾರೆ. ಇದರ ಪರಿಣಾಮವಾಗಿ, ಪ್ರತಿ ಶುಕ್ರವಾರ ಮಸೀದಿಗಳಲ್ಲಿ ಮುಸ್ಲಿಮರಿಗೆ ಸ್ಥಳ ಸಾಕಾಗುವುದಿಲ್ಲ, ಭಾನುವಾರದಂದು ಚರ್ಚ್‌ಗಳು ಕ್ರೈಸ್ತರಿಂದ ತುಂಬಿರುತ್ತವೆ.

ಹಿಂದೂಗಳು ಸದ್ಗುಣವನ್ನು ತೊರೆದು ಶತ್ರುಗಳ ವಿರುದ್ಧ ಆಕ್ರಮಣಕಾರಿಯಾಗಬೇಕು !

ಹಿಂದೂಗಳು ತಮ್ಮಲ್ಲಿನ ಅಹಿಂಸೆ, ಸಹಿಷ್ಣುತೆ ಮತ್ತು ಔದಾರ್ಯ ಮುಂತಾದ ಸದ್ಗುಣಗಳಿಗಾಗಿ ಮೂಲಭೂತವಾದಿಗಳಾಗಬಹುದು; ಆದರೆ ಅವರು ತಮ್ಮ ಅಸ್ತಿತ್ವ ಮತ್ತು ಶ್ರದ್ಧೆಗಳ ರಕ್ಷಣೆಗಾಗಿ ಸಂಘರ್ಷವಾದಿ ಕಾರ್ಯಕರ್ತರಾಗಲು ಯಾರಾದರೂ ತಡೆದಿದ್ದಾರೇನು ?

ದಿನನಿತ್ಯ ಉಪಯೋಗಿಸುವ ವಸ್ತುಗಳಲ್ಲಿರುವ ಅಪಾಯಕಾರಿ ರಾಸಾಯನಿಕಗಳ ವಿಷಯದಲ್ಲಿ ಜಾಗರೂಕರಾಗಿರಿ !

‘ನಿಜ ಹೇಳಬೇಕೆಂದರೆ ಮೊಡವೆ, ತುರಿಕೆ ಇದು ನನ್ನ ವಿಷಯವಲ್ಲ; ಆದರೆ ನನ್ನ ಬಳಿ ಬರುವ ರೋಗಿಗಳು ನನಗೆ ಅನೇಕ ರೀತಿಯ ಸಂಶಯಗಳನ್ನು ಕೇಳುತ್ತಾರೆ. ಮುಖದ ಮೇಲಿನ ಮೊಡವೆ ಮತ್ತು ತುರಿಕೆಯ ವಿಷಯದಲ್ಲಿ ಇನ್ನೂ ೨-೩ ರೋಗಿಗಳು ಕೂಡ ಕೇಳಿದರು. ಆಗ ನಾನು ಈ ವಿಷಯದ ಬಗ್ಗೆ ಸ್ವಲ್ಪ ಸಂಶೋಧನೆ ಮಾಡಿದೆನು.

ಕೃತಕ ಮಳೆ ಬರಿಸಲು ಯಜ್ಞಗಳ ಬಳಕೆ – ಒಂದು ಶಾಸ್ತ್ರೀಯ ಆಧಾರ

ನಗರಗಳಲ್ಲಿ ವಾಸಿಸುವ ಜನರಿಗೆ ಮಳೆಗಾಲ ಬೇಡವೆನಿಸುತ್ತದೆ; ಆದರೆ ಗ್ರಾಮೀಣ ಭಾಗದ ಜನತೆಯ ಜೀವನ ಮಳೆಯನ್ನೇ ಅವಲಂಬಿಸಿರುತ್ತದೆ. ಮಳೆ ಬೀಳದಿದ್ದರೆ ಹೊಲ ಬಂಜರಾಗುತ್ತದೆ, ಅಪೌಷ್ಟಿಕತೆ ಸಮಸ್ಯೆ ಎದುರಾಗುತ್ತದೆ. ಬರಗಾಲದಿಂದ ಪ್ರಾಣಿಗಳೂ ಸಂಕಟಕ್ಕೊಳಗಾಗುವವು.

ಅಣೆಕಟ್ಟು ಎಂದರೆ ನದಿ ಸಹಿತ ನೂರಾರು ಪ್ರಜಾತಿಗಳ ಮರಣ ಮತ್ತು ಪ್ರವಾಹಕ್ಕೆ ಆಮಂತ್ರಣ !

ನದಿಯು ಸಮುದ್ರಕ್ಕೆ ಸೇರುವಾಗ ಅದರ ನೀರು ವ್ಯರ್ಥ ವಾಗುತ್ತದೆ, ಎಂದು ಹೇಳುತ್ತ ದೇಶದಾದ್ಯಂತ ಅಣೆಕಟ್ಟುಗಳನ್ನು ಕಟ್ಟಲಾಯಿತು. ಅಣೆಕಟ್ಟುಗಳು ಸಾಕಾಗುವುದಿಲ್ಲವೆಂದು ಈಗ ನದಿ ಗಳನ್ನು ಜೋಡಣೆ ಯೋಜನೆಯ ದುರಾಸೆ ಮಾಡಲಾಗುತ್ತಿದೆ; ಆದರೆ ‘ಅಣೆಕಟ್ಟು ಎಂದರೆ ನದಿಯ ಮರಣ’, ಎಂಬುದು ಜನರಿಗೆ ಇನ್ನೂ ತಿಳಿಯುತ್ತಿಲ್ಲ,