ಬಾಂಗ್ಲಾದೇಶದಲ್ಲಿ ಆಡಳಿತಾರೂಢ ಪಕ್ಷದ ವಿದ್ಯಾರ್ಥಿ ಮುಖಂಡನಿಂದ ಹಿಂದೂ ಡಾಬಾ ಮಾಲೀಕನ ಮೇಲೆ ಮಾರಣಾಂತಿಕ ದಾಳಿ !

ಇಲ್ಲಿ ರಮಜಾನ್ ಸಮಯದಲ್ಲಿ ರಾಜೀವ ಕುಮಾರ ಡೇ ಹೆಸರಿನ ಹಿಂದೂ ತನ್ನ ಡಾಬಾವನ್ನು ತೆರೆದಿಟ್ಟಿದ್ದರಿಂದ, ಅವನ ಮೇಲೆ ಮತಾಂಧ ಮುಸಲ್ಮಾನರು ಮಾರಣಾಂತಿಕ ದಾಳಿ ನಡೆಸಿದರು.

Swatantrya Veer Savarkar trailer : ರಾಮರಾಜ್ಯ ಉಪವಾಸ ಮಾಡಿ ಅಲ್ಲ, ಬದಲಾಗಿ ರಾವಣ, ಅವನ ಸಹೋದರ ಮತ್ತು ಅವನ ಸೈನ್ಯವನ್ನು ಕೊಂದು ಪಡೆಯಲಾಗಿತ್ತು !

ಮಾರ್ಚ್ 22, 2024 ರಂದು ಬಿಡುಗಡೆಯಾಗಲಿರುವ ‘ಸ್ವಾತಂತ್ರ್ಯವೀರ ಸಾವರ್ಕರ’ ಚಲನ ಚಿತ್ರದ ಎರಡನೇ ಜಾಹೀರಾತು (ಟ್ರೇಲರ್) ಬಿಡುಗಡೆಯಾಗಿದೆ.

ಉಡುಪಿ ಬಬ್ಬು ಸ್ವಾಮಿ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನ !

ಬಬ್ಬು ಸ್ವಾಮಿ ದೇವಸ್ಥಾನದಲ್ಲಿ ಕಳ್ಳನೊಬ್ಬ ಭಕ್ತರ ವೇಷ ಧರಿಸಿ ಕಾಣಿಕೆ ಹುಂಡಿಯಲ್ಲಿದ್ದ ಹಣವನ್ನು ಕದ್ದೊಯ್ದಿದ್ದಾನೆ. ಸಿಸಿಟಿವಿ ದೃಶ್ಯಾವಳಿಯಿಂದ ಘಟನೆ ಗಮನಕ್ಕೆ ಬಂದಿದೆ. ಈ ಸಂಬಂಧ ಪೊಲೀಸರಿಗೆ ದೂರು ನೀಡಲಾಗಿದೆ.

ಕಳ್ಳತನದ ಆರೋಪ ಹೊರಿಸಿ ಬೆತ್ತಲೆಮಾಡಿ ತಪಾಸಣೆ ಮಾಡಿದ್ದರಿಂದ ವಿದ್ಯಾರ್ಥಿನಿ ಮನನೊಂದು ಆತ್ಮಹತ್ಯೆಗೆ ಶರಣು !

ಶಾಲೆಯಲ್ಲಿ ಕಳ್ಳತನದ ಪ್ರಕರಣದಲ್ಲಿ ೧೪ ವರ್ಷದ ವಿದ್ಯಾರ್ಥಿನಿಯ ಮೇಲೆ ಆರೋಪಮಾಡಿ ಅವಳನ್ನು ಬೆತ್ತಲೆಗೊಳಿಸಿ ತಪಾಸಣೆ ಮಾಡಲಾಯಿತು.

ಅಫ್ಘಾನಿಸ್ತಾನದಲ್ಲಿ ಟಿಟಿಪಿಯ 5-6 ಸಾವಿರ ಭಯೋತ್ಪಾದಕರು ! – ಪಾಕಿಸ್ತಾನ

ಭಾರತದಲ್ಲಿ ಭಯೋತ್ಪಾದಕರನ್ನು ಕಳುಹಿಸಿ ಚಟುವಟಿಕೆಗಳನ್ನು ನಡೆಸಲು ಪಾಕಿಸ್ತಾನಕ್ಕೆ ಈಗ ಟಿಟಿಪಿ ಮೂಲಕ ತನ್ನ ಪಾಪದ ಫಲ ಸಿಗುತ್ತಿದೆಯೆಂದು ಯಾರಾದರೂ ಹೇಳಿದರೆ, ತಪ್ಪು ತಿಳಿಯಬಾರದು !

ಕಾಮುಕ ಮುಸಲ್ಮಾನನೊಬ್ಬ ಶಾಲಾ ಹುಡುಗಿಯನ್ನು ಚುಂಬಿಸಿದ !

ಭಾಜಪ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರ ಹೆಸರಿನಲ್ಲಿರುವ ಮತ್ತೊಬ್ಬ ಹಿಂದುತ್ವ ನಿಷ್ಠರ ‘ಎಕ್ಸ್’ ಖಾತೆಯಿಂದ ಒಂದು ವೀಡಿಯೊವನ್ನು ಪ್ರಸಾರ ಮಾಡಲಾಗಿದೆ.

SBI Electoral Bond Case : ನಿಮ್ಮ ವೃತ್ತಿ ಯೋಗ್ಯವಾಗಿಲ್ಲ, ಕಣ್ಣಾ ಮುಚ್ಚಾಲೆ ಆಡಬೇಡಿ ! – ನ್ಯಾಯಮೂರ್ತಿ

ಚುನಾವಣೆ ಬಾಂಡ್ ನ ಸೂತ್ರದಿಂದ ಸರ್ವೋಚ್ಚ ನ್ಯಾಯಾಲಯವು ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ಗೆ ಮಾರ್ಚ್ ೧೮ ರಂದು ಮತ್ತೊಮ್ಮೆ ತಪರಾಕಿ ನೀಡಿದೆ.

ಶ್ರೀ ರಾಮ ಮಂದಿರ ಕಟ್ಟಿದ್ದರಿಂದ ಭಾಜಪಾಗೆ ಚುನಾವಣೆಯಲ್ಲಿ ಹೆಚ್ಚು ಸ್ಥಾನಗಳು ದೊರೆತರೆ ಆಶ್ಚರ್ಯವೇನು ಇಲ್ಲ ! – ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ

ಅಯೋಧ್ಯೆಯಲ್ಲಿನ ಶ್ರೀರಾಮ ಮಂದಿರದ ಉದ್ಘಾಟನೆಯ ನಂತರ ೪೦ ದಿನ ಪ್ರಭು ಶ್ರೀ ರಾಮನ ಪೂಜೆ ಮಾಡಿರುವ ಮತ್ತು ಶ್ರೀರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟಿನ ಸದಸ್ಯರಾಗಿರುವ ಉಡುಪಿ ಪೇಜಾವರ ಮಠದ ವಿಶ್ವ ಪ್ರಸನ್ನ ತೀರ್ಥ ಪ್ರಸನ್ನ ಸ್ವಾಮೀಜಿ ಈಗ ರಾಜ್ಯಕ್ಕೆ ಹಿಂತಿರುಗಿದ್ದಾರೆ.

ತಮಿಳುನಾಡಿನ ‘ಜೀಝಸ್ ರೀಡಿಮ್ಸ್’ನ ಈ ಕ್ರೈಸ್ತ ಸಂಸ್ಥೆಯ ವಿದೇಶಿ ದೇಣಿಗೆ ಪಡೆಯುವ ಅನುಮತಿ ರದ್ದು !

ನವಂಬರ್ ೨೦೨೩ ರಲ್ಲಿ ‘ಎಲ್.ಆರ್.ಪಿ.ಎಫ್.’ ಈ ಕಾನೂನಿನ ರೀತಿ ಅಧಿಕಾರ ಇರುವ ಗುಂಪಿನಿಂದ ಕೇಂದ್ರ ಗೃಹ ಸಚಿವಾಲಯಕ್ಕೆ ದೂರು ನೀಡಿತ್ತು. ಇದರಲ್ಲಿ, ‘ಜೀಝಸ್ ರಿಡಿಮ್ಸ್’ ಮತ್ತು ಅದರ ವಿದೇಶಿ ದೇಣಿಗೆದಾರರ ವ್ಯಾಪಕ ಪರಿಶೀಲನೆ ನಡೆಸಬೇಕು.

ಚುನಾವಣೆ ಆಯೋಗವು ಬಂಗಾಳದ ಪೊಲೀಸ ಮಹಾಸಂಚಾಲಕ ಮತ್ತು ೬ ರಾಜ್ಯದ ಗೃಹ ಸಚಿವರನ್ನು ಹುದ್ದೆಯಿಂದ ತೆಗೆದರು !

ಬೃಹನ್ ಮುಂಬಯಿ ಮಹಾ ಪಾಲಿಕೆಯ ಆಯುಕ್ತ ಇಕ್ಬಾಲ್ ಸಿಂಹ ಚಹಲ್ ಇವರಲ್ಲದೆ ಹೆಚ್ಚುವರಿ ಆಯುಕ್ತ ಮತ್ತು ಉಪಆಯುಕ್ತರನ್ನು ಕೂಡ ಹುದ್ದೆಯಿಂದ ಕೆಳಗಿಳಿಸುವಂತೆ ಆದೇಶ ನೀಡಿದೆ.