‘X’ ನಲ್ಲಿ ಖೇದಕರ ವೀಡಿಯೊ ಪ್ರಸಾರ
ನವ ದೆಹಲಿ – ಭಾಜಪ ರಾಷ್ಟ್ರೀಯ ವಕ್ತಾರ ಸುಧಾಂಶು ತ್ರಿವೇದಿ ಅವರ ಹೆಸರಿನಲ್ಲಿರುವ ಮತ್ತೊಬ್ಬ ಹಿಂದುತ್ವ ನಿಷ್ಠರ ‘ಎಕ್ಸ್’ ಖಾತೆಯಿಂದ ಒಂದು ವೀಡಿಯೊವನ್ನು ಪ್ರಸಾರ ಮಾಡಲಾಗಿದೆ. ಈ ವೀಡಿಯೋವನ್ನು ಮೂರೂವರೆ ಲಕ್ಷಕ್ಕಿಂತ ಹೆಚ್ಚು ಜನರು ವೀಕ್ಷಿಸಿದ್ದು, ಇದರಲ್ಲಿ ಶಾಲೆಯಿಂದ ಮನೆಗೆ ಮರಳುತ್ತಿದ್ದ, ಹುಡುಗಿ ಕಾಣಿಸುತ್ತಿದ್ದಾಳೆ. ಅವಳನ್ನು ಬೆನ್ನಟ್ಟಿಬಂದ ಕಾಮುಕ ಮುಸಲ್ಮಾನನೊಬ್ಬ ಅವಳನ್ನು ಬಲವಂತದಿಂದ ಚುಂಬಿಸುತ್ತಾನೆ. ಅವಳು ಕೂಗಾಟ ಮಾಡಿದ್ದರಿಂದ ಅವನು ಅಲ್ಲಿಂದ ಓಡಿ ಹೋಗುತ್ತಾನೆ. ಈ ಘಟನೆ ಎಲ್ಲಿ ನಡೆದಿದೆಯೆನ್ನುವುದು ಸ್ಪಷ್ಟವಾಗಿಲ್ಲ. ಈ ವಿಷಯದ ಬಗ್ಗೆ ಎಕ್ಸ ನಲ್ಲಿ, ‘ಇಂತಹ ಜಿಹಾದಿಗಳಿಂದಾಗಿ ಈ ಪ್ರದೇಶದಲ್ಲಿರುವ ಮಹಿಳೆಯರು, ಹುಡುಗಿಯರು, ಪ್ರಾಣಿಗಳು ಕೂಡ ಸುರಕ್ಷಿತವಾಗಿಲ್ಲ. ಆ ಹುಡುಗಿಗೆ ಆಗಿರುವ ಆಘಾತವನ್ನು ಊಹಿಸಲೂ ಸಾಧ್ಯವಿಲ್ಲ. ಅವಳು ಈ ಘಟನೆಯಿಂದ ಹೇಗೆ ಹೊರಗೆ ಬರುತ್ತಾಳೆ ?’ ಎಂದು ಬರೆಯಲಾಗಿದೆ.
A school girl forcefully kissed by a sexually aroused Mu$l!m man ! – An infuriating video posted on X
It wouldn’t be a stretch if one believed that the civil society is in danger because of such Mu$l!ms engaged in cases of Love J!h@d, r@pe and sexual assault.
Why does the… pic.twitter.com/lPaUsBZtA1
— Sanatan Prabhat (@SanatanPrabhat) March 18, 2024
ಸಂಪಾದಕೀಯ ನಿಲುವುಲವ ಜಿಹಾದ, ಅತ್ಯಾಚಾರ, ಅಸಭ್ಯವಾಗಿ ವರ್ತಿಸುವ ವಾಸನಾಂಧ ಮುಸಲ್ಮಾನರಿಂದಾಗಿ ಸಾಮಾಜಿಕ ಭದ್ರತೆ ಅಪಾಯದಲ್ಲಿದೆಯೆಂದು ಯಾರಾದರೂ ಹೇಳಿದರೆ, ತಪ್ಪೇನು ? ಇಂತಹವರ ಬಗ್ಗೆ ಜಾತ್ಯತೀತವಾದಿಗಳು ಏಕೆ ಏನೂ ಮಾತನಾಡುವುದಿಲ್ಲ ? |