ಚೆನ್ನೈ ಸೂಪರ್ ಕಿಂಗ್ಸ್ ಈ ಗುಂಪಿನ ಟೀ ಶರ್ಟ್‍ನಲ್ಲಿರುವ ಸರಾಯಿ ಸಂಸ್ಥೆಯ ಲೋಗೊ ತೆಗೆಯಬೇಕೆಂದು ಕ್ರಿಕೆಟಿಗ ಮೊಯಿನ್ ಅಲಿ ಇವರ ಬೇಡಿಕೆಗೆ ಒಪ್ಪಿಗೆ

ಇಂಗ್ಲೆಂಡ್‍ನ ಕ್ರಿಕೆಟಿಗ ಮೊಯಿನ್ ಅಲಿ ಭಾರತದ ಐಪಿಎಲ್ ಕ್ರಿಕೇಟ ಸ್ಪರ್ಧೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಈ ತಂಡದ ಟಿ-ಶರ್ಟ್‍ನ ಮೇಲಿದ್ದ ಒಂದು ಸರಾಯಿ ಸಂಸ್ಥೆಯ ಲೋಗೊವನ್ನು ತೆಗೆಯಬೇಕು ಎಂದು ಮೋಯಿನ ಅಲಿಯು ಒತ್ತಾಯಿಸಿದ್ದರು.

ಗುರು ಗ್ರಹದ ರಾಶಿಯ ಬದಲಾವಣೆಯಿಂದಾಗಿ ಭಾರತ ಸೇರಿದಂತೆ ಇಡೀ ಜಗತ್ತಿನಲ್ಲಿ ಯುದ್ಧದ ಸ್ಥಿತಿ ನಿರ್ಮಾಣವಾಗಬಹುದು ! – ಜ್ಯೋತಿರ್ವಿದ ಪಂಡಿತ ದಿವಾಕರ ತ್ರಿಪಾಠಿ, ನಿರ್ದೇಶಕರು, ‘ಉತ್ಥಾನ’ ಜ್ಯೋತಿಷ್ಯ ಸಂಸ್ಥಾನ

ಮುಂಬರುವ ಕಾಲವು ಸಂಕಟಕಾಲವಾಗಿರಲಿದೆ ಎಂದು ಅನೇಕ ಸಂತರು ಮತ್ತು ಮಹಂತರು ಹೇಳಿದ್ದಾರೆ. ಇದನ್ನು ಗಮನದಲ್ಲಿಟ್ಟುಕೊಂಡು ಈ ಸಂಕಟಕಾಲದಲ್ಲಿ ಬದುಕುಳಿಯಲು ಸಾಧನೆ ಮಾಡುವುದು ಅವಶ್ಯಕ !

‘ಪೈಗಂಬರನನ್ನು ಅವಮಾನಿಸುವವರ ಶಿರಚ್ಛೇದ ಮಾಡಬೇಕು !'(ಅಂತೆ) – ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್

ಭಾರತೀಯ ಕಾನೂನು ಅನೇಕ ವಿಷಯಗಳನ್ನು ಅನುಮತಿಸುವುದಿಲ್ಲ; ಆದರೂ ಮತಾಂಧರು ಅದನ್ನು ಉಲ್ಲಂಘಿಸಿ ಕಾನೂನುದ್ರೋಹಿ ಕೃತ್ಯವನ್ನು ಮಾಡುತ್ತಿರುತ್ತಾರೆ. ಕಮಲೇಶ ತಿವಾರಿ ಇವರ ಬಗ್ಗೆಯೂ ಹೀಗೆ ನಡೆದಿದೆ.

ಇಶ್ರತ ಜಹಾಂ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ೩ ಪೊಲೀಸ್ ಅಧಿಕಾರಿಗಳು ನಿರಪರಾಧಿಗಳೆಂದು ಖುಲಾಸೆ

ಗುಜರಾತನಲ್ಲಿ ೨೦೦೪ ರ ಇಶ್ರತ ಜಹಾನ ಎನ್‍ಕೌಂಟರ್‍ಗೆ ಸಂಬಂಧಿಸಿದಂತೆ ಕರ್ಣಾವತಿಯ ಸಿಬಿಐಯ ವಿಶೇಷ ನ್ಯಾಯಾಲಯವು ಆರೋಪಿಗಳಾದ ಗಿರೀಶ ಸಿಂಘಲ, ತರುಣ ಬರೋಟ ಮತ್ತು ಅನಾಜು ಚೌಧರಿ ಈ ಮೂರು ಪೊಲೀಸ ಅಧಿಕಾರಿಗಳನ್ನು ನಿರ್ದೋಷಿಗಳೆಂದು ಖುಲಾಸೆಗೊಳಿಸಿದೆ.