ಚೆನ್ನೈ ಸೂಪರ್ ಕಿಂಗ್ಸ್ ಈ ಗುಂಪಿನ ಟೀ ಶರ್ಟ್‍ನಲ್ಲಿರುವ ಸರಾಯಿ ಸಂಸ್ಥೆಯ ಲೋಗೊ ತೆಗೆಯಬೇಕೆಂದು ಕ್ರಿಕೆಟಿಗ ಮೊಯಿನ್ ಅಲಿ ಇವರ ಬೇಡಿಕೆಗೆ ಒಪ್ಪಿಗೆ

ಇಸ್ಲಾಂನಲ್ಲಿ ಸರಾಯಿಗೆ ಉತ್ತೇಜನ ನೀಡಲು ಅನುಮತಿ ಇಲ್ಲದ ಕಾರಣ ಮೇಲಿನ ಬೇಡಿಕೆ ಸಲ್ಲಿಸಿದ್ದರು !

ಮುಸ್ಲಿಮರು ತಮ್ಮ ಧರ್ಮವನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಾರೆ. ಹಿಂದೂಗಳು ಅವರಿಂದ ಏನಾದರೂ ಕಲಿಯುತ್ತಾರೆಯೇ ?

ಮೊಯಿನ್ ಅಲಿ

ನವದೆಹಲಿ : ಇಂಗ್ಲೆಂಡ್‍ನ ಕ್ರಿಕೆಟಿಗ ಮೊಯಿನ್ ಅಲಿ ಭಾರತದ ಐಪಿಎಲ್ ಕ್ರಿಕೇಟ ಸ್ಪರ್ಧೆಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪರ ಆಡುತ್ತಿದ್ದಾರೆ. ಈ ತಂಡದ ಟಿ-ಶರ್ಟ್‍ನ ಮೇಲಿದ್ದ ಒಂದು ಸರಾಯಿ ಸಂಸ್ಥೆಯ ಲೋಗೊವನ್ನು ತೆಗೆಯಬೇಕು ಎಂದು ಮೋಯಿನ ಅಲಿಯು ಒತ್ತಾಯಿಸಿದ್ದರು. ಚೆನ್ನೈ ಸೂಪರ್ ಕಿಂಗ್ಸ್ ಆಡಳಿತವು ಬೇಡಿಕೆಯನ್ನು ಒಪ್ಪಿಕೊಂಡು ಲೋಗೋವನ್ನು ತೆಗೆದುಹಾಕಿದೆ. ಮೊಯಿನ್ ಅಲಿ ಮುಸಲ್ಮಾನರಾಗಿದ್ದಾರೆ ಮತ್ತು ಅವರ ಧರ್ಮದಲ್ಲಿ ಸರಾಯಿಗೆ ಪ್ರೋತ್ಸಾಹ ನೀಡಲು ಅನುಮತಿ ಇಲ್ಲ.