ಮಾರ್ಚ್ ೧೨ ರಂದು ಇರುವ ವಿಶ್ವ ಅಗ್ನಿಹೋತ್ರದಿನದ ನಿಮಿತ್ತ…

ಅಗ್ನಿಹೋತ್ರವನ್ನು ಮಾಡಲು ವಿಶಿಷ್ಟ ಆಕಾರದ ತಾಮ್ರದ ಪಿರಮಿಡ್ ಪಾತ್ರೆಯು ಆವಶ್ಯಕವಾಗಿದೆ. ತಾಮ್ರದ ಧಾತುವಿನಲ್ಲಿ ವಾಹಕ ಗುಣವಿದೆ. ಬೆಳಗ್ಗಿನ ಅಗ್ನಿಹೋತ್ರದ ಸಮಯದಲ್ಲಿ ಎಲ್ಲ ರೀತಿಯ ಇಂಧನಗಳು ಉದಾ. ವಿದ್ಯುತ್, ಹಾಗೆಯೇ ಈಥರ್ ದ್ರವ್ಯ ಇತ್ಯಾದಿಗಳು ತಾಮ್ರದ ಪಾತ್ರೆಯ ಕಡೆಗೆ ಆಕರ್ಷಿತವಾಗುತ್ತವೆ.

ಹಿಂದೂಗಳ ಸ್ವಾಭಿಮಾನಕ್ಕಾಗಿ ಹೋರಾಡಿದ ಮಹಾರಾಣಾ ಪ್ರತಾಪ್ ಸ್ಮೃತಿದಿನ ೨೩ ಫೆಬ್ರವರಿ ೨೦೨೧

ಅಕ್ಬರನ ಮಾಂಡಲಿಕತ್ವವನ್ನು ಸ್ವೀಕರಿಸದೇ ಅವನೊಂದಿಗೆ ಯುದ್ಧ ಮಾಡಲು ನಿಂತ ಸ್ವಾಭಿಮಾನಿ ರಾಜ ಮಹಾರಾಣಾ ಪ್ರತಾಪ್ ! ಅವರು ಹಳದೀಘಾಟ್‌ನ ಯುದ್ಧದಲ್ಲಿ ೨ ಲಕ್ಷ ಸೈನ್ಯದೊಂದಿಗೆ ಬಂದಿದ್ದ ಅಕ್ಬರನ ಮಗನನ್ನು ಓಡಿಸಿದರು.