ಕೋಟಿ ಕೋಟಿ ಪ್ರಣಾಮಗಳು !
ಪರಾತ್ಪರ ಗುರು ಡಾ. ಆಠವಲೆ ಇವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಲ್ಲಿ ಒಬ್ಬರಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಇವರ ೫೪ ನೇ ಹುಟ್ಟುಹಬ್ಬ
ಮಹರ್ಷಿಯ ಆಜ್ಞೆಗನುಸಾರ ೧೩ ಮೇ ೨೦೨೦ ರಂದು ‘ಶ್ರೀಸತ್‌ಶಕ್ತಿ’ ಎಂದು ಸಂಬೋಧಿಸಲು ಆರಂಭ

ಸಾಧಕರಿಗೆ ಸೂಚನೆ
ಸನಾತನದ ಸಂತರಿಗೆ ಅವರ ಹುಟ್ಟುಹಬ್ಬದ ದಿನ ಕರೆಯನ್ನು ಮಾಡದಿರಿ. ಮನಸ್ಸಿನಲ್ಲಿಯೇ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆಯಿರಿ
ಪ.ಪೂ. ಭಕ್ತರಾಜ ಮಹಾರಾಜ ಜನ್ಮೋತ್ಸವ, ಇಂದೋರ್, ಮ.ಪ್ರ. (೭.೭.೨೦೨೬)
ಆಜಾದ ಹಿಂದ ಸೇನಾ ಸ್ಥಾಪನಾದಿನ ೫.೭.೨೦೨೬
ಸಾಧಕರೇ, ನಮ್ಮ ಶಾರೀರಿಕ ತೊಂದರೆಗಳನ್ನು ‘ಪ್ರಾರಬ್ಧಭೋಗ ಎಂದು ಸ್ವೀಕರಿಸಿದರೆ ಈಶ್ವರೀ ಸಹಾಯ ಸಿಗುವುದರಿಂದ ಆನಂದದಿಂದ ಸ್ವೀಕರಿಸಿ !
ಸಂತ ಕಬೀರ ಜಯಂತಿ
ಛತ್ರಪತಿ ಸಂಭಾಜಿ ಮಹಾರಾಜ ಜಯಂತಿ
ರಾಣಿ ಲಕ್ಷ್ಮೀಬಾಯಿ ಬಲಿದಾನದಿನ ( ೨೧.೬.೨೦೨೬ )