ಕದ್ದಿದ್ದ ದೇಗುಲದ ಘಂಟೆ ವಾಪಸ್ ಇಟ್ಟ ಕಳ್ಳರು

ಆನಂದಪುರ ಹೊಸಗುಂದದ ಶ್ರೀ ಕಂಚಿಕಾಳಮ್ಮ ದೇವಾಲಯದಲ್ಲಿ ಕಳವು ಮಾಡಿದ್ದ ಎರಡು ಘಂಟೆಗಳನ್ನು ಕಳ್ಳರು ೫೦೦ ರೂ. ತಪ್ಪೊಪ್ಪಿಗೆ ಕಾಣಿಕೆ ಸಹಿತ ಮಂಗಳವಾರ ವಾಪಸ್ ಇಟ್ಟು ಹೋಗಿದ್ದಾರೆ. ಮಾರ್ಚ್ ೨೪ ರಂದು ಸಂಜೆ ಅರ್ಚಕರು ದೇವಾಲಯದ ಪೂಜಿ ಮುಗಿಸಿ ಬೀಗ ಹಾಕಿ ಹೊರಡುವ ಸಮಯದಲ್ಲಿ ಪ್ರವೇಶದ್ವಾರದ ಬಳಿ ಇರುವ ದೊಡ್ಡ ೨ ಘಂಟೆಗಳನ್ನು ಬೈಕ್‌ನಲ್ಲಿ ಬಂದಿದ್ದ ಮೂವರು ಕದ್ದು ಪರಾರಿಯಾಗಿದ್ದರು.

ಅನಾಥಾಶ್ರಮದ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಮತಾಂಧನ ಬಂಧನ

ಮಂಗಳೂರಿನ ನೂರಾನಿಯಾ ಯತಿಮಖಾನಾ ದಾರುಲ್ ಮಸ್ಕಿನ್‍ನ ಅನಾಥಾಶ್ರಮದಲ್ಲಿ ಅಸಹಾಯಕ ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ ಉಸ್ತಾದ್ ಅಯೂಬ್ ಕೊಣಾಜೆ (ವಯಸ್ಸು ೫೨) ಇವನನ್ನು ಬಂಧಿಸಲಾಗಿದೆ.

ಬೆಂಗಳೂರು ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದೇವತೆಗಳ ಅನಾಥವಾಗಿ ಬಿದ್ದಿರುವ ಚಿತ್ರಗಳ ವಿಸರ್ಜನಾ ಅಭಿಯಾನ !

ಈ ಅಭಿಯಾನವನ್ನು ಬೆಂಗಳೂರು ನಗರದ ಕೆಂಗೇರಿ, ರಾಜಾಜಿ ನಗರ, ಲೋಟಗನಹಳ್ಳಿ, ಮಾರುತಿ ನಗರ ಮುಂತಾದ ಕಡೆಗಳಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಅಭಿಯಾನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತರು, ಧರ್ಮಪ್ರೇಮಿಗಳು, ಧರ್ಮ ಶಿಕ್ಷಣ ವರ್ಗಕ್ಕೆ ಬರುವ ಧರ್ಮಪ್ರೇಮಿಗಳು ಸಹಭಾಗಿಯಾಗಿದ್ದರು.

ದೇವಸ್ಥಾನದ ಕಾಣಿಕೆಹುಂಡಿಯಲ್ಲಿ ಕಾಂಡೋಮ್ ಮತ್ತು ಅಶ್ಲೀಲ ಬರಹ : ಇಬ್ಬರು ಮತಾಂಧರ ಬಂಧನ !

ನವಾಜ್‍ನ ಸಾವಿನ ನಂತರ, ತೌಫಿಕ್‍ನ ಆರೋಗ್ಯವು ಕ್ಷೀಣಿಸಲು ಪ್ರಾರಂಭಿಸಿತು ಮತ್ತು ಆತನಿಗೂ ರಕ್ತ ವಾಂತಿಯಾಗಲು ಆರಂಭವಾಯಿತು. ಭಯಭೀತರಾದ ಆರೋಪಿ ಅಬ್ದುಲ್ ರಹೀಮ್ ಮತ್ತು ಅಬ್ದುಲ್ ತೌಫಿಕ್ ಇವರು ಎಮ್ಮೆಕೆರೆಯ ಕೊರಗಜ್ಜ ದೇವಸ್ಥಾನಕ್ಕೆ ಬಂದು ತಪ್ಪಿಗೆ ಕ್ಷಮೆಯಾಚಿಸಲು ಹಾಗೂ ಹಣವನ್ನು ಹುಂಡಿಗೆಯಲ್ಲಿ ಹಾಕಲು ಬಂದಾಗ ಅವರನ್ನು ಬಂಧಿಸಲಾಯಿತು.