ಕಾಮುಕ ಮೌಲ್ವಿ !
(ಮೌಲ್ವಿ ಎಂದರೆ ಇಸ್ಲಾಮಿ ಅಭ್ಯಾಸಕ )

ಶಾಮಲಿ (ಉತ್ತರಪ್ರದೇಶ) – ಹರಿಯಾಣದಲ್ಲಿನ ಕರ್ನಾಲದಲ್ಲಿನ ೧೪ ವರ್ಷದ ಹುಡುಗಿಯು ಉತ್ತರ ಪ್ರದೇಶದ ಶಾಮಲಿಯಲ್ಲಿನ ಮದರಸದಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ಪಡೆದಿದ್ದಳು. ಕೆಲವು ದಿನಗಳ ನಂತರ ಮದರಸಾದಲ್ಲಿನ ಮೌಲ್ವಿಯಿಂದ ಆಕೆಯ ಶೋಷಣೆ ಆರಂಭವಾಯಿತು. ಆಕೆ ಪ್ರತಿಸಾದ ನೀಡದೆ ಇರುವುದರಿಂದ ಆಕೆಗೆ ಥಳಿಸಲು ಆರಂಭಿಸಿದನು. ಒಂದು ದಿನ ಮೌಲ್ವಿ ಹುಡುಗಿಯನ್ನು ಕೋಣೆಯಲ್ಲಿ ಕೂಡ ಹಾಕಿ ೫ ಗಂಟೆಗಳ ಕಾಲ ಆಕೆಯ ಮೇಲೆ ಬಲತ್ಕಾರ ಮಾಡಿದನು. ಹುಡುಗಿಯ ಮೇಲಿನ ಅತ್ಯಾಚಾರದ ಮಾಹಿತಿ ಕರ್ನಾಲಿನ ಬಾಲಕಲ್ಯಾಣ ಸಮಿತಿಯವರೆಗೆ ತಲುಪಿತು. ಬಹಳಷ್ಟು ಪ್ರಯತ್ನದ ನಂತರ ಹುಡುಗಿಯನ್ನು ಮೌಲ್ವಿಯ ಹಿಡಿತದಿಂದ ಬಿಡಿಸಲಾಯಿತು. ಬಾಲಕಲ್ಯಾಣ ಇಲಾಖೆಯ ಸೂಚನೆಯ ಪ್ರಕಾರ ಕರ್ನಾಲ ಪೊಲೀಸರು ಮೌಲ್ವಿಯ ವಿರುದ್ಧ ದಾಖಲಿಸಿದ್ದಾರೆ. ಹುಡುಗಿಯ ವೈದ್ಯಕೀಯ ಪರೀಕ್ಷೆ ನಡೆಸಲಾಗಿದೆ.
मौलाना ने किशोरी को दबोच लिया और 5 घंटों तक दबोचे रखा और हैवानियत को अंजाम दिया। किसी तरह से किशोरी उस मौलाना के चंगुल से बचाया गया।https://t.co/27lEZ11NKe
— ऑपइंडिया (@OpIndia_in) August 9, 2023
ಸಂಪಾದಕೀಯ ನಿಲುವುಮದರಸಾದಲ್ಲಿ ಇಂತಹ ಘಟನೆ ಮೇಲಿಂದ ಮೇಲೆ ನಡೆಯುತ್ತಿರುವುದು ಬೆಳಕಿಗೆ ಬಂದರೂ ದೇಶದಲ್ಲಿರುವ ಎಲ್ಲಾ ಮದರಸಾಗಳ ಮೇಲೆ ಬಹಿಷ್ಕಾರ ಹೇರಿ ಅಲ್ಲಿಯ ಮಕ್ಕಳನ್ನು ಮುಖ್ಯವಾಹಿನಿಯ ಶಿಕ್ಷಣ ನೀಡುವುದು, ಇದು ಕಾಲದ ಅವಶ್ಯಕತೆಯಾಗಿದೆ ! |
ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಿಗಾಗಿ ತ್ವರಿತ ಗತಿ ನ್ಯಾಯಾಲಯಗಳ ಸ್ಥಾಪನೆ ! : Establishment of Fast Track Courts
ಪುರಾತತ್ವ ಇಲಾಖೆಯ ಅಧಿಕಾರಿಗಳ ವಿರುದ್ಧ ಕೇಸ್ ದಾಖಲಿಸಲು ಒತ್ತಾಯ : Case Against Archaeology Dept
ಇಬ್ಬರು ಜಿಹಾದಿ ಭಯೋತ್ಪಾದಕರ ಮನೆಗಳ ಮೇಲೆ ಬುಲ್ಡೋಜರ್ ಕಾರ್ಯಾಚರಣೆ : Bulldozer Operation
೯ ಸಂತರ ಧಾರ್ಮಿಕ ಸಮಿತಿ ಸ್ಥಾಪನೆ ಪ.ಪೂ. ಸ್ವಾಮಿ ಗೋವಿಂದದೇವ ಗಿರಿ ಅವರಿಗೆ ಅಧ್ಯಕ್ಷತೆ : Swami Govindadev Giri
ರಾಮಮಂದಿರ ದೇಣಿಗೆ ಕಳ್ಳತನ; ನೈತಿಕ ಅಧಃಪತನದ ಪರಾಕಾಷ್ಠೆ: ಹೈಕೋರ್ಟ್ : Allahabad HC on Ram Mandir
ಕಾಶ್ಮೀರ: ಪಾಕಿಸ್ತಾನಿ ಭಯೋತ್ಪಾದಕರಿಗೆ ಸಹಾಯ ಮಾಡುತ್ತಿದ್ದ ಮಹಮ್ಮದ್ ರಫೀಕ್ ನಾಯಕ್ ನ ಬಂಧನ.