ಅಲಿಗಡ (ಉತ್ತರಪ್ರದೇಶ)ದಲ್ಲಿ ಹಿಂದೂ ಮತ್ತು ಮುಸಲ್ಮಾನ ಮಂಗಳಮುಖಿಯರಲ್ಲಿ ವಿವಾದ !

ಮುಸಲ್ಮಾನ ಮಂಗಳಮುಖಿಯರಿಂದ ಹಿಂದೂ ಮಂಗಳಮುಖಿಯರ ಮೇಲೆ ಇಸ್ಲಾಂ ಸ್ವೀಕರಿಸಲು ಒತ್ತಡ !

ಅಲಿಗಡ (ಉತ್ತರಪ್ರದೇಶ) – ಇಲ್ಲಿ ಮುಸಲ್ಮಾನರು ಮತ್ತು ಹಿಂದೂ ಮಂಗಳಮುಖಿಯರು ಇವರ ಕ್ಷೇತ್ರ ವಿಷಯದ ಅಧಿಕಾರದ ಬಗ್ಗೆ ನಡೆದಿರುವ ವಿವಾದದಿಂದ ಇಬ್ಬರು ಇಲ್ಲಿ ಮುಖಾಮುಖಿ ಆಗಿರುವ ಘಟನೆ ಇತ್ತಿಚೆಗೆ ಘಟಿಸಿದೆ. ಪೊಲೀಸರು ಘಟನಾ ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ. ಈ ಸಮಯದಲ್ಲಿ ಹಿಂದೂ ಮಂಗಳಮುಖಿಯರು, ಮುಸಲ್ಮಾನ ಮಂಗಳಮುಖಿಯರು ಅವರ ಮೇಲೆ ಇಸ್ಲಾಂ ಸ್ವೀಕರಿಸುವುದಕ್ಕೆ ಒತ್ತಡ ಹೇರುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

೧. ಕಳೆದ ೫೯ ವರ್ಷದಿಂದ ಎರಡು ಧರ್ಮದಲ್ಲಿರುವ ಮಂಗಳಮುಖಿಯರಿಗೆ ಅಲಿಗಡ ನಗರದಲ್ಲಿನ ಪರಿಸರ ಹಂಚಿಕೊಡಲಾಗಿದೆ. ಅವರು ತಮ್ಮ ತಮ್ಮ ವಿಭಾಗದಲ್ಲಿ ಅವರ ಕಾರ್ಯ ಮಾಡುವುದು ನಿಶ್ಚಯಿಸಲಾಗಿದೆ. ಈಗ ಒಂದು ಗುಂಪು, ಮುಸಲ್ಮಾನರು ಮುಸಲ್ಮಾನರ ಮನೆಗೆ ಹಾಗೂ ಹಿಂದೂಗಳು ಹಿಂದೂಗಳ ಮನೆಗೆ ಹೋಗಿ ಕೆಲಸ ಮಾಡಬೇಕು ಎಂದು ನಿರ್ಧಸಿರಸಲಾಗಿದೆ. ಹಿಂದೂ ಮಂಗಳಮುಖಿಯರು, ಮಾಂಸಹಾರಿ ಮಂಗಳಮುಖಿಯರು ನೀಡಿರುವ ಶುಭಾಶಯಗಳು ಸ್ವೀಕರಿಸಲಾಗುವುದಿಲ್ಲ ಎಂದು ಹೇಳಿದೆ.

೨. ಹಿಂದೂ ಮಂಗಳಮುಖಿಯರು, ಮುಸಲ್ಮಾನ ಮಂಗಳಮುಖಿಯರು ಹೊರಗೆನಿಂದ ಗುಂಡಾಗಳನ್ನು ಕರೆಯಿಸಿ ನಮ್ಮನ್ನು ಥಳಿಸುತ್ತಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಹಿಂದೂ ಮಂಗಳಮುಖಿ ಶಿವ ಇವರು, ಅವರ ಮೇಲೆ ಒಂದು ಬಾರಿ ಗುಂಡು ಕೂಡ ಹಾರಿಸಲಾಗಿತ್ತು. ಆದ್ದರಿಂದ ಅವರು ಪೊಲೀಸರಲ್ಲಿ ಅವರ ಸಮಾಜಕ್ಕೆ ರಕ್ಷಣೆ ನೀಡಲು ಒತ್ತಾಯಿಸಿದ್ದರು.

೩. ಹಿಂದೂ ಮಂಗಳಮುಖಿಯರು, ಮುಸಲ್ಮಾನ ಮಂಗಳಮುಖಿಯರು ಹಿಂದೂ ಮಂಗಳಮುಖಿಯರ ಮೇಲೆ ಮಾಂಸ ಭಕ್ಷಣೆಗೆ ಮತ್ತು ನಮಾಜ್‌ಗಾಗಿ ಒತ್ತಡ ಹೇರುತ್ತಾರೆ ಹಾಗೂ ಇಸ್ಲಾಂ ಸ್ವೀಕರಿಸಲು ಹೇಳುತ್ತಾರೆ ಎಂದು ಆರೋಪಿಸಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರ ಹತ್ತಿರ ದೂರು ನೀಡಿದ ನಂತರ ಪ್ರತ್ಯಕ್ಷ ದೂರಿನಲ್ಲಿ ಅದನ್ನು ನೋಂದಾಯಿಸಲಾಗಿಲ್ಲ. (ಉತ್ತರಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಈ ರೀತಿಯ ಭೇದಭಾವ ನಡೆಯಬಾರದೆಂದು ಹಿಂದೂಗಳಿಗೆ ಅನಿಸುತ್ತದೆ ! – ಸಂಪಾದಕರು)

ಸಂಪಾದಕೀಯ ನಿಲುವು

ಈಗ ಮಂಗಳಮುಖಿ ಮತಾಂಧ ಮುಸಲ್ಮಾನರು ಕೂಡ ಹಿಂದೂಗಳ ಮೇಲೆ ಈ ರೀತಿಯ ಒತ್ತಡ ಹೇರುವುದು, ಇದು ಅತ್ಯಂತ ಲಚ್ಚಸ್ಪದವಾಗಿದೆ ! ಈಗಲಾದರೂ ಹಿಂದೂಗಳು ತಮ್ಮ ಧರ್ಮದ ರಕ್ಷಣೆಗಾಗಿ ಸಂಘಟಿತರಾಗಿ ಕೃತಿಶೀಲರಾಗುವವರೇ ?