ರಷ್ಯಾದಿಂದ ೨೦೦ ಕ್ಕೂ ಹೆಚ್ಚು ಶಾಲೆಗಳು ಮತ್ತು ೧ ಸಾವಿರ ೫೦೦ ಜನರು ವಾಸಿಸುವ ಕಟ್ಟಡಗಳ ನಾಶ !

ಕಿವ (ಉಕ್ರೇನ್) – ರಷ್ಯಾ ಕ್ಷಿಪಣಿಯಿಂದ ಉಕ್ರೇನ್ ರಾಜಧಾನಿ ಕಿವ ಹತ್ತಿರ ಝಾಯಟೊಮಿರನಲ್ಲಿನ ಒಂದು ಶಾಲೆ ಧ್ವಂಸಮಾಡಿದೆ. ಎಲ್ಲಾ ಶೈಕ್ಷಣಿಕ ಸಂಸ್ಥೆ ಮುಚ್ಚಿರುವುದರಿಂದ ಜೀವಹಾನಿ ನಡೆದಿಲ್ಲ.

ರಷ್ಯನ ಸೈನ್ಯ ಇಲ್ಲಿಯವರೆಗೆ ೨೦೨ ಶಾಲೆ, ೩೪ ಆಸ್ಪತ್ರೆಗಳು ಮತ್ತು ೧ ಸಾವಿರ ೫೦೦ ಕ್ಕೂ ಹೆಚ್ಚು ವಾಸವಾಗಿರುವ ಕಟ್ಟಡಗಳನ್ನು ನಾಶ ಮಾಡಿದೆ.