ಸಹಾರಣಪುರ (ಉತ್ತರಪ್ರದೇಶ ) ಇಲ್ಲಿ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇವರ ಕಾರ್ಯಾಲಯದಿಂದ ನಕಲಿ ನೋಟು ವಶ

ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇವರ ಕಾರ್ಯಾಲಯದ ಹತ್ತಿರ ಪೊಲೀಸರು ಋಷಿಪಾಲ ಮತ್ತು ಲಲಿತ ಎಂಬ 2 ಯುವಕರನ್ನು ನಕಲಿ ನೋಟು ಸಹಿತ ಬಂಧಿಸಿದ್ದಾರೆ

ಸಹಾರಣಪುರ (ಉತ್ತರಪ್ರದೇಶ) – ಇಲ್ಲಿಯ ನಕೂಡ ವಿಧಾನ ಸಭಾ ಚುನಾವಣಾ ಕ್ಷೇತ್ರದ ಪ್ರಚಾರಕ್ಕಾಗಿ ತಯಾರಿಸಲಾದ ಸಮಾಜವಾದಿ ಪಕ್ಷ ಮತ್ತು ಬಹುಜನ ಸಮಾಜವಾದಿ ಪಕ್ಷ ಇವರ ಕಾರ್ಯಾಲಯದ ಹತ್ತಿರ ಪೊಲೀಸರು ಋಷಿಪಾಲ ಮತ್ತು ಲಲಿತ ಎಂಬ 2 ಯುವಕರನ್ನು ನಕಲಿ ನೋಟು ಸಹಿತ ಬಂಧಿಸಲಾಗಿದೆ. ಅವರ ಹತ್ತಿರ 2 ಸಾವಿರ ರೂಪಾಯಿ ಮೌಲ್ಯದ 12 ನಕಲಿ ನೋಟು ಸಿಕ್ಕಿವೆ. ಈ ನೋಟು ರಸ್ತೆಯಲ್ಲಿ ಸಿಕ್ಕಿದೆ ಎಂದು ಅವರಿಬ್ಬರೂ ಹೇಳಿದರು.