ಸೈನ್ಯದ ಗೌಪ್ಯ ಮಾಹಿತಿಯನ್ನು ಪಾಕಿಸ್ತಾನಕ್ಕೆ ರವಾನಿಸುತ್ತಿದ್ದ ಪೊಖರಣ(ರಾಜಸ್ಥಾನ)ನ ಸೈನ್ಯನೆಲೆಗೆ ತರಕಾರಿ ಪೂರೈಸುವ ಮತಾಂಧನ ಬಂಧನ !

* ಇಂತಹ ಸೂಕ್ಷ್ಮ ಸ್ಥಳಗಳಲ್ಲಿ ಮತಾಂಧರಿಗೆ ಪ್ರವೇಶ ನೀಡಬಾರದು ಎಂಬುದು, ಈ ಘಟನೆಯಿಂದ ಗಮನಕ್ಕೆ ಬರುತ್ತದೆ ! ಸೈನ್ಯವು ಈಗಲಾದರೂ ಮಾರಣಾಂತಿಕ ಸರ್ವಧರ್ಮಸಮಭಾವವನ್ನು ಪಕ್ಕದಲ್ಲಿಡಬೇಕು !

* ದೇಶದ್ರೋಹ ಮಾಡುವವರ ಮೇಲೆ ಕೂಡಲೇ ಶೀಘ್ರಗತಿ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಿ ಅವರಿಗೆ ಗಲ್ಲು ಶಿಕ್ಷೆಯಾಗುವಂತೆ ಸರಕಾರವು ಪ್ರಯತ್ನ ಮಾಡಬೇಕು !

ಹಬಿಬುರ್ರಹಮಾನ ಖಾನ್

ಪೊಖರಣ (ರಾಜಸ್ಥಾನ) – ಇಲ್ಲಿ ಸೈನ್ಯ ನೆಲೆಗೆ ತರಕಾರಿಯನ್ನು ಪೂರೈಕೆ ಮಾಡುತ್ತಿದ್ದ ಹಬಿಬುರ್ರಹಮಾನ ಖಾನ್ ಎಂಬ ೩೪ ವರ್ಷದ ವ್ಯಕ್ತಿಯನ್ನು ಗೂಢಚಾರಿಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಬಂಧಿಸಿದ್ದಾರೆ. ಹಬಿಬ ಖಾನನು ಪಾಕಿಸ್ತಾನದ ಗೂಢಚಾರ ವಿಭಾಗ ಐ.ಎಸ್.ಐ.ಗೆ ಗೌಪ್ಯ ಮಾಹಿತಿ ನೀಡುತ್ತಿದ್ದನು. ಆತನಿಂದ ಅತ್ಯಂತ ಗೌಪ್ಯವಾದ ಕಾಗದಪತ್ರಗಳನ್ನು ಮತ್ತು ಸೈನ್ಯ ನೆಲೆಯ ನಕಾಶೆಯನ್ನು ವಶಪಡಿಸಿಕೊಳ್ಳಲಾಗಿದೆ. ವಿಶೇಷವೆಂದರೆ ಆಗ್ರಾದಲ್ಲಿ ನೇಮಿಸಿರುವ ಪರಮಜೀತ ಕೌರ ಈ ಸೈನಿಕನು ಹಬೀಬಗೆ ದಾಖಲೆಗಳನ್ನು ಕೊಟ್ಟಿರುವುದು ಬೆಳಕಿಗೆ ಬಂದಿದೆ. ಹಬೀಬನು ಈ ಮಾಹಿತಿಯನ್ನು ಕಮಲ ಎಂಬ ಹೆಸರಿನ ವ್ಯಕ್ತಿಯ ಬಳಿ ಕಳುಹಿಸುತ್ತಿದ್ದನು. ಹಬೀಬುರ್ರೆಹಮಾನ ಪಾಕಿಸ್ತಾನಕ್ಕೂ ಹೋಗಿ ಬಂದಿರುವುದು ಗಮನಕ್ಕೆ ಬಂದಿದೆ. (ಹಬೀಬುರ್ರಹಮಾನನು ಪಾಕಿಸ್ತಾನಕ್ಕೆ ಹೋಗಿ ಬಂದರೂ ಆತನಿಗೆ ಸೈನ್ಯ ನೆಲೆಯಂತಹ ಸೂಕ್ಷ್ಮ ಪ್ರದೇಶದಲ್ಲಿ ತರಕಾರಿಯನ್ನು ಪೂರೈಸುವ ಗುತ್ತಿಗೆಯು ಹೇಗೆ ಸಿಕ್ಕಿತು ? ಇದರ ಬಗ್ಗೆಯೂ ತನಿಖೆ ನಡೆಸಬೇಕು ! – ಸಂಪಾದಕರು) ಹಬೀಬ ಖಾನ್‍ನ ವಿಚಾರಣೆ ನಡೆಯುತ್ತಿದ್ದು ಅದರಿಂದ ಇನ್ನೂ ಕೆಲವು ಶಂಕಿತರನ್ನು ಬಂಧಿಸಲಾಗಿದೆ.

ಹಬೀಬುರ್ರಹಮಾನ ಖಾನ್ ಈತ ಬಿಕಾನೇರನ ನಿವಾಸಿಯಾಗಿದ್ದು ಆತ ಸಾಮಾಜಿಕ ಕಾರ್ಯದಲ್ಲೂ ಸಹಭಾಗಿ ಆಗುತ್ತಿರುತ್ತಾನೆ. ಆತ ಕಳೆದ ಅನೇಕ ವರ್ಷಗಳಿಂದ ಗುತ್ತಿಗೆದಾರನೆಂದು ಕೆಲಸ ಮಾಡುತ್ತಿದ್ದಾನೆ. ಪೋಖರಣನಲ್ಲಿ ಸೈನ್ಯ ನೆಲೆಯ ‘ಇಂದಿರಾ ಕಿಚನ’ಗೆ ತರಕಾರಿ ಪೂರೈಸುವ ಕೆಲಸದ ಗುತ್ತಿಗೆಯು ಅವನಿಗೆ ಸಿಕ್ಕಿತ್ತು.