ಮಹಿಳೆಯರಿಗೆ ಗೌರವವನ್ನು ನೀಡುವ ಬಗ್ಗೆ ಮನುಸ್ಮೃತಿಯಲ್ಲಿನ ಶ್ಲೋಕ

ಸುವಾಸಿನೀಃ ಕುಮಾರೀಶ್ಚ ರೋಗಿಣೋ ಗರ್ಭಿಣೀಃ ಸ್ತ್ರೀಯಃ |

ಅತಿಥಿಭ್ಯೋಗ್ರ ಎವೈತಾನ್ ಭೋಜಯೆದ್ವಿಚಾರಯನ್ ||

– ಮನುಸ್ಮೃತಿ, ಅಧ್ಯಾಯ ೩, ಶ್ಲೋಕ ೧೧೪

ಅರ್ಥ : ಸುವಾಸಿನೀ, ಕುಮಾರಿಕಾ, ರೋಗಿ ಮತ್ತು ಗರ್ಭವತಿ ಸ್ತ್ರೀಯರಿಗೆ ಅತಿಥಿಗಳಿಂದ ಮೊದಲು ಭೋಜನ ನೀಡಬೇಕು.