ಗ್ರೇಟರ್ ನೋಯ್ಡಾದ ಘರಬರಾ ಗ್ರಾಮದ ಪಂಚಾಯತಿಯ ನಿರ್ಧಾರ
(ಡಿಜೆ ಎಂದರೆ ದೊಡ್ಡ ಧ್ವನಿವರ್ಧಕ ವ್ಯವಸ್ಥೆ)

ನೋಯ್ಡಾ (ಉತ್ತರ ಪ್ರದೇಶ) – ಮದುವೆಯ ಮೆರವಣಿಗೆಯಲ್ಲಿ ಡಿಜೆ ಬಳಸುವುದನ್ನು ನಿಷೇಧಿಸಲಾಗಿದ್ದು, ಈ ನಿಷೇಧವನ್ನು ಉಲ್ಲಂಘಿಸಿ ಡಿಜೆ ಬಳಸಿದರೆ ಇಡೀ ಗ್ರಾಮವು ಆ ಮದುವೆಯನ್ನು ಬಹಿಷ್ಕರಿಸಲಿದೆ ಎಂದು ಘರಬರಾ ಗ್ರಾಮದ ಪಂಚಾಯತಿಯು ಮೇ ೩ ರಂದು ನಡೆದ ಸಭೆಯಲ್ಲಿ ನಿರ್ಧಾರ ಕೈಗೊಂಡಿದೆ. ಇದೇ ರೀತಿಯ ನಿರ್ಧಾರವನ್ನು ಇತ್ತೀಚೆಗೆ ನಕೌರ್ ಗ್ರಾಮದ ಪಂಚಾಯತ್ ಕೂಡ ತೆಗೆದುಕೊಂಡಿದೆ. ಡಿಜೆ ಹಚ್ಚುವುದು ಶಾಂತಿ ಮತ್ತು ಸಂಸ್ಕೃತಿಗೆ ವಿರುದ್ಧವಾಗಿದೆ, ಎಂಬುದು ಘರಬರಾ ಗ್ರಾಮಸ್ಥರ ಅಭಿಪ್ರಾಯವಾಗಿದೆ.
🚫 Big Decision from Greater Noida
The panchayat of Gharbara village has announced a strict resolution
🎶 Weddings with loud ‘DJ’ processions will face a complete boycott by the entire village⚠️ Any violation = Social boycott of the wedding
🔊 Concern: Harmful effects of… pic.twitter.com/8TwXPraJNn
— Sanatan Prabhat (@SanatanPrabhat) May 5, 2026
ಡಿಜೆ ಹಚ್ಚುವುದು ಹಣದ ವ್ಯರ್ಥ ವೆಚ್ಚವಾಗುವುದು. ಡಿಜೆಯಿಂದಾಗಿ ಹೃದ್ರೋಗ ಇರುವವರಿಗೆ ತೊಂದರೆಯಾಗುತ್ತದೆ. ಇದರೊಂದಿಗೆ ಸಾಮಾನ್ಯ ನಾಗರಿಕರು ಹಾಗೂ ಸಣ್ಣ ಮಕ್ಕಳ ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಒಟ್ಟಾರೆಯಾಗಿ ಸಾರ್ವಜನಿಕ ಜೀವನಕ್ಕೆ ಅಡಚಣೆಯಾಗುತ್ತದೆ. ಆದ್ದರಿಂದ ಗ್ರಾಮದಲ್ಲಿ ಯಾರೂ ಡಿಜೆ ಬಳಸಬಾರದು, ಎಂದು ಪಂಚಾಯತ್ ಅಧ್ಯಕ್ಷ ವೀರೇಂದ್ರ ಡಾಢಾ ಅವರು ಕರೆ ನೀಡಿದ್ದಾರೆ.
ಕೇರಳಮ್ದಲ್ಲಿ ‘ಇಸ್ಲಾಂ ಫ್ರೆಂಡ್ಲಿ’ ಜಿಮ್ ಕುರಿತು ವಿವಾದ
ಪುಣೆ ನಗರದಲ್ಲಿ ಮತ್ತೆ ‘ಕಾರ್ಪೊರೇಟ್ ಜಿಹಾದ್’ ಪ್ರಕರಣ
‘ದಾರುಲ್ ಉಲೂಮ್ ದೇವಬಂದ್’ ಭಯೋತ್ಪಾದಕರ ಕೇಂದ್ರವಾಗಿರುವುದರಿಂದ ಅದನ್ನು ನೆಲಸಮ ಮಾಡಿ ! – ಹಿಂದೂ ರಕ್ಷಾ ದಳದ ಬೇಡಿಕೆ
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭಗವಾನ್ ಶಿವನ ರೂಪದಲ್ಲಿ ತೋರಿಸಿದ ‘ವಿಶ್ವವಾಣಿ’ ಪತ್ರಿಕೆ !
‘ಭಂಡಾರ ಎಂದರೆ ಶುದ್ಧ ಅರಿಶಿನ’ ಎಂದು ಘೋಷಿಸುವಂತೆ ಅನ್ನ ಮತ್ತು ಔಷಧ ಆಡಳಿತಕ್ಕೆ (FDA) ಆಗ್ರಹ!
ಪಾನ್ ಮಸಾಲಾ, ಗುಟ್ಕಾ ಮತ್ತು ಕಲಬೆರಕೆ ಆಹಾರ ಪದಾರ್ಥಗಳ ಒಂದೂವರೆ ಕೋಟಿಗೂ ಹೆಚ್ಚು ಮೌಲ್ಯದ ದಾಸ್ತಾನು ವಶ