
‘ಅಮೇರಿಕಾದಲ್ಲಿ ೨೫ ಕೋಟಿ ಜನಸಂಖ್ಯೆ ಇರುವಾಗ ಪ್ರತಿವರ್ಷ ೨೦-೨೫ ಸಾವಿರ ಜನರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಈಗ ಅಲ್ಲಿನ ಜನಸಂಖ್ಯೆ ೨೭ ಕೋಟಿಗಿಂತಲೂ ಹೆಚ್ಚಿದೆ, ಈಗ ಪರಿಸ್ಥಿತಿ ಹೇಗಿರಬಹುದು ? ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಚೆನ್ನಾಗಿದೆ. ಆಹಾರ ಮತ್ತು ಪಾನೀಯಗಳು ಹೇರಳವಾಗಿವೆ. ಅವರಲ್ಲಿ ಯಾವುದೇ ಕಲಬೆರಕೆ ಇಲ್ಲ, ಜನರು ತುಂಬಾ ಶ್ರಮಿಸುತ್ತಾರೆ. ತಮ್ಮದೇ ಆದ ‘ಕರ್ತವ್ಯಗಳನ್ನು ನಿರ್ವಹಿಸುತ್ತಾರೆ; ಆದರೆ ಅವರು ಯಾಂತ್ರಿಕವಾಗಿ ಕೆಲಸ ಮಾಡುತ್ತಿದ್ದಾರೆ ಮತ್ತು ಭೋಗದಲ್ಲಿ ತಮ್ಮದೇ ಪತನ ಮಾಡಿಕೊಳ್ಳುತ್ತಾರೆ. ಭಾರತದ ಅದೃಷ್ಟವೆಂದರೆ ಸಾವಿರಾರು ಜನರು ಇಂದಿಗೂ ಶಾಂತಿಯಿಂದ ಬದುಕಲು ಸಾಧ್ಯವಿದೆ. (ಆಧಾರ: ರಿಷಿ ಪ್ರಸಾದ್, ಮೇ ೨೦೦೦)
ಇಂದ್ರಾಯ ಸ್ವಾಹಾ | ತಕ್ಷಕಾಯ ಸ್ವಾಹಾ |
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಯುಗಾದಿ ಹಬ್ಬದಂದು ವರ್ಷಫಲ ಶ್ರವಣ ಮಾಡುವುದರ ಲಾಭ !
ಧಾರ್ಮಿಕ ಏಕತೆ
‘ವಂದೇ ಮಾತರಮ್’ : ಸರ್ವಸ್ವದ ಬಲಿದಾನಕ್ಕೆ ಪ್ರೇರಣೆ ನೀಡುವ ಮಂತ್ರ !
ನರಮೇಧ ನಿರಾಕರಿಸಿದಾಗ ಅದರ ಪುನರಾವರ್ತನೆ ಆಗುತ್ತದೆ ! – ರಾಹುಲ್ ಕೌಲ್, ರಾಷ್ಟ್ರೀಯ ಯುವ ಸಂಯೋಜಕರು, ಯೂತ್ ಫಾರ್ ಪನೂನ ಕಾಶ್ಮೀರ