ಅನಾರೋಗ್ಯಕ್ಕೆ ಮೇಲುಮೇಲಿನ ಅಲ್ಲ, ಆದರೆ ಅನಾರೋಗ್ಯದ ಮೂಲಕ್ಕೆ ಹೋಗಿ ಉಪಾಯ ಮಾಡಿರಿ !

ಪರಾತ್ಪರ ಗುರು ಡಾ. ಆಠವಲೆ

‘ಆಮ್ಲಪಿತ್ತ, ರಕ್ತದೊತ್ತಡ ಮುಂತಾದ ರೋಗಗಳಿಗೆ ಔಷಧಿಗಳನ್ನು ತೆಗೆದುಕೊಳ್ಳುತ್ತಾ ಇರುವುದಕ್ಕಿಂತ ಯಾವ ಮಾನಸಿಕ ಕಾರಣಗಳಿಂದಾಗಿ ಆ ರೋಗವು ಆಗುತ್ತದೆ, ಅವುಗಳಿಗೆ ಉಪಾಯ ಮಾಡಿರಿ. ನಂತರ ಅದಕ್ಕಿಂತಲೂ ಮುಂದೆ ಹೋಗಿ ಪ್ರಾರಬ್ಧ, ಕೆಟ್ಟ ಶಕ್ತಿ ಮುಂತಾದ ಯಾವ ಆಧ್ಯಾತ್ಮಿಕ ಕಾರಣಗಳಿಂದಾಗಿ ಶಾರೀರಿಕ ಮತ್ತು ಮಾನಸಿಕ ರೋಗಗಳಾಗುತ್ತವೆ, ಎಂಬುದನ್ನು ಉನ್ನತರಿಂದ ತಿಳಿದುಕೊಂಡು ರೋಗದ ಮೂಲಕ್ಕೆ ಉಪಾಯ ಮಾಡಿರಿ. ಅದರಿಂದ ನಿಜವಾದ ಅರ್ಥದಲ್ಲಿ ಗುಣವಾಗುವುದು !’

– (ಪರಾತ್ಪರ ಗುರು) ಡಾ. ಆಠವಲೆ