ನಾಮಜಪ ಮತ್ತು ಯಜ್ಞ

೧. ‘ನಾಮಜಪ ಮತ್ತು ಮಂತ್ರಜಪವನ್ನು ಮಾಡುವುದು ವ್ಯಷ್ಟಿ ಸಾಧನೆಯಾಗಿದೆ ಮತ್ತು ಯಜ್ಞವನ್ನು ಮಾಡುವುದು ಸಮಷ್ಟಿ ಸಾಧನೆಯಾಗಿದೆ.

೨. ಏನನ್ನಾದರೂ ಸಾಧಿಸಲು ಒಬ್ಬನು ನಾಮಜಪವನ್ನು ಅನೇಕ ದಶಕಗಳ ಕಾಲ ಮಾಡಬೇಕಾಗುತ್ತದೆ. ತದ್ವಿರುದ್ಧ ಯಜ್ಞವನ್ನು ಕೆಲವು ಸಾತ್ತ್ವಿಕ ಪುರೋಹಿತರು ಕೆಲವು ಗಂಟೆ ಅಥವಾ ದಿನಗಳ ಕಾಲ ಮಾಡಿದರೆ ೨೦-೨೫ ಕಿಲೋಮೀಟರ್ ದೂರದಲ್ಲಿರುವ ಸಾವಿರಾರು ಜನರಿಗೂ ಅದರ ಲಾಭವಾಗುತ್ತದೆ.’

– (ಪರಾತ್ಪರ ಗುರು) ಡಾ. ಆಠವಲೆ