ಶ್ರೀ ಗುರು ದತ್ತಾತ್ರೇಯರ ಬಾಲರೂಪದ ಛಾಯಾಚಿತ್ರದ ವೈಶಿಷ್ಟ್ಯ

ದೇವತೆಗಳ ಬಾಲರೂಪದಲ್ಲಿ ಅವರ ತತ್ತ್ವ ಅಪ್ರಕಟ ಸ್ವರೂಪದಲ್ಲಿ ಇರುತ್ತದೆ. ಈ ಚಿತ್ರದ ವೈಶಿಷ್ಟ್ಯ ಎಂದರೆ ದತ್ತನೊಂದಿಗೆ ಸಂಬಂಧಿಸಿದ ಇತರ ಘಟಕಗಳು, ಉದಾ. ಗೋವು, ಶ್ವಾನ (ನಾಯಿಗಳು) ಮತ್ತು ವೃಕ್ಷವನ್ನು ಚಿತ್ರಕಾರನು ಬಾಲರೂಪದಲ್ಲಿ ತೋರಿಸಿದ್ದಾನೆ.