ಸನಾತನದ ಗ್ರಂಥಮಾಲಿಕೆ ದೇವರ ಪೂಜೆ ಮತ್ತು ಅವುಗಳ ಅಧ್ಯಾತ್ಮಶಾಸ್ತ್ರ
ಪೂಜೆಯ ಮೊದಲಿನ ವೈಯಕ್ತಿಕ ತಯಾರಿ (ಶಾಸ್ತ್ರಸಹಿತ)
- ಪೂಜಕನಲ್ಲಿ ಮೊದಲಿನಿಂದಲೇ ಸಾತ್ತ್ವಿಕತೆ ಹೆಚ್ಚಿದ್ದರೆ, ಅವನು ಪೂಜೆಯಿಂದ ಈಶ್ವರೀಚೈತನ್ಯವನ್ನು ಹೆಚ್ಚು ಗ್ರಹಿಸುತ್ತಾನೆ. ಪೂಜಕನ ಸಾತ್ತ್ವಿಕತೆ ಯನ್ನು ಹೆಚ್ಚಿಸಲು ವೈಯಕ್ತಿಕ ತಯಾರಿ ಲಾಭದಾಯಕವಾಗಿದೆ !
- ಸ್ತ್ರೀ-ಪುರುಷರ ಸಾತ್ತ್ವಿಕ ವೇಷಭೂಷಣ; ಕುಂಕುಮ, ಗಂಧ ಇತ್ಯಾದಿ ಗಳನ್ನು ಹಚ್ಚಿಕೊಳ್ಳುವ ಯೋಗ್ಯಪದ್ಧತಿಗಳ ಬಗೆಗಿನ ಜ್ಞಾನ ಕೊಡುವ ಈ ಗ್ರಂಥವನ್ನು ಅವಶ್ಯ ಓದಿರಿ.
ದೇವರ ಪೂಜೆಯ ಪೂರ್ವಸಿದ್ಧತೆ
ಪೂಜೆಯ ಪೂರ್ವಸಿದ್ಧತೆಯಿಂದ ಪೂಜಕನು ಪೂಜೆಯಿಂದ ಪ್ರಕ್ಷೇಪಿಸುವ ಚೈತನ್ಯವನ್ನು ಗ್ರಹಿಸಬಲ್ಲ. ಇದಕ್ಕಾಗಿ ಈ ಗ್ರಂಥದಲ್ಲಿ ಪೂಜೆಯ ಮೊದಲು ಪೂಜಾಸ್ಥಳದ ಶುದ್ಧಿ ಏಕೆ ಮಾಡಬೇಕು, ಪೂಜಕನು ಮಣೆಯ ಆಸನ ಏಕೆ ಬಳಸಬೇಕು, ನಿರ್ಮಾಲ್ಯವನ್ನು ಹೆಬ್ಬೆರಳು ಮತ್ತು ಅನಾಮಿಕಾದಿಂದ ಏಕೆ ತೆಗೆಯಬೇಕು ಇತ್ಯಾದಿಗಳ ಉತ್ತರಗಳನ್ನು ಕೊಡಲಾಗಿದೆ.
ಪಂಚೋಪಚಾರ ಅಥವಾ ಷೋಡಶೋಪಚಾರ ಪೂಜೆಯ ಹಿಂದಿನ ಶಾಸ್ತ್ರ
- ದೇವತೆಗೆ ಗಂಧವನ್ನು ಅನಾಮಿಕಾದಿಂದ ಏಕೆ ಹಚ್ಚಬೇಕು ?
- ಯಾವ ದೇವತೆಗೆ ಯಾವ ಹೂವುಗಳನ್ನು ಅರ್ಪಿಸಬೇಕು ?
- ಹೂವನ್ನು ಅರ್ಪಿಸುವಾಗ ತೊಟ್ಟು ದೇವರತ್ತ ಏಕಿರಬೇಕು ?
- ದೇವತೆಗೆ ಗೆಜ್ಜೆವಸ್ತ್ರಗಳನ್ನು ಏಕೆ ಮತ್ತು ಹೇಗೆ ಅರ್ಪಿಸಬೇಕು ?
- ತುಳಸಿಯ ದಳದಿಂದ ನೈವೇದ್ಯವನ್ನು ಏಕೆ ಅರ್ಪಿಸುತ್ತಾರೆ ?
ಸನಾತನದ ಗ್ರಂಥ ಹಾಗೂ ಉತ್ಪಾದನೆ ‘ಆನ್‌ಲೈನ್ನಲ್ಲಿ ಖರೀದಿಗಾಗಿ : www.SanatanShop.com
ಸಂಪರ್ಕ ಕ್ರಮಾಂಕ : 9342599299