ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ ಇವರ ಅಮೂಲ್ಯ ವಿಚಾರಗಳು !

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

೧. ಸಾಧಕರಿಂದ ತಪ್ಪುಗಳು ಆಗದಿರುವುದರ ಮಹತ್ವ

‘ಸಾಧಕರಿಂದ ಯಾವುದೊಂದು ತಪ್ಪು ಘಟಿಸಿದರೂ ಕೆಲವೊಮ್ಮೆ ಗುರುಗಳು ಆ ತಪ್ಪಿಗಾಗಿ ಏನೂ ಮಾತನಾಡುವುದಿಲ್ಲ; ಏಕೆಂದರೆ ಅವರು ಸಾಕ್ಷಿಭಾವದಿಂದ ನೋಡುತ್ತಾರೆ; ಆದರೆ ಗುರುಗಳಿಗಾಗಿ ಸತತವಾಗಿ ಕಾರ್ಯನಿರತನಾಗಿರುವ ಭಗವಂತನು ಮಾತ್ರ ಅದನ್ನು ನೋಡುತ್ತಿರುತ್ತಾನೆ. ಅವನು ತಪ್ಪಿಗಾಗಿ ಶಿಕ್ಷೆಯನ್ನು ವಿಧಿಸದೇ ಇರುವುದಿಲ್ಲ.

೨. ಅಸ್ತಿತ್ವದಿಂದ ಮತ್ತು ನಿರ್ಗುಣದಿಂದ ಕಾರ್ಯ ಮಾಡುವ ಪರಾತ್ಪರ ಗುರು ಡಾ. ಆಠವಲೆ !

‘ಪರಾತ್ಪರ ಗುರು ಡಾ. ಆಠವಲೆ ಇವರು ನಮ್ಮಿಂದ ಈಗ ತುಂಬಾ ದೂರ ಹೋಗುತ್ತಿದ್ದಾರೆ, ಎಂದೆನಿಸುತ್ತದೆ. ಇದರ ಅರ್ಥ ಅವರು ಈಗ ಸಗುಣದಲ್ಲಿಲ್ಲ ಈಗ ಅವರ ಹೆಚ್ಚಿನ ಕಾರ್ಯವು ನಿರ್ಗುಣದಿಂದ ಆಗುತ್ತಿದೆ, ಎಂದರೆ ಈಗ ಕೇವಲ ಅಸ್ತಿತ್ವದಿಂದಲೇ ಅವರ ಕಾರ್ಯವಾಗುತ್ತಿದೆ.

– ಶ್ರೀಚಿತ್‌ಶಕ್ತಿ ಸೌ. ಅಂಜಲಿ ಗಾಡಗೀಳ (೨೯.೪.೨೦೨೦)