ಶ್ರಿಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರ ಅಮೃತವಚನ

ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ

ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿ ಎಂದರೆ ‘ಸಾಧನೆ ಮತ್ತು ಉಳಿದ ಎಲ್ಲ ಕಾರ್ಯಗಳು ಕೇವಲ ಮಾಯೆ !

‘ದಿನವಿಡಿ ನಾವು ಮಾಡಿದ ಕೃತಿಗಳ ಅಭ್ಯಾಸ ಮಾಡಿದರೆ, ಅವುಗಳ ಪೈಕಿ ಎಷ್ಟು ಶೇಕಡಾ ಕೃತಿಗಳನ್ನು ಕೆಲಸವೆಂದು ಹಾಗೂ ಎಷ್ಟನ್ನು ಸೇವೆ ಎಂದು ಮಾಡಲಾಯಿತು ಎಂದು ಚಿಂತನೆ ಮಾಡಬೇಕು. ಸೇವೆ ಮಾಡುವಾಗ ಈಶ್ವರಪ್ರಾಪ್ತಿಗಾಗಿ ಮಾಡಿದ ಪ್ರತಿಯೊಂದು ಕೃತಿಗಳೆಂದರೆ ‘ಸಾಧನೆಯಾಗಿದೆ. ಉಳಿದೆಲ್ಲ ಕಾರ್ಯಗಳು ಕೇವಲ ಮಾಯೆಯಾಗಿದೆ.