ಯಾರನ್ನು ಆರ್ಯರೆಂದು ಉಲ್ಲೇಖಿಸಬೇಕು ?

ಕರ್ತವ್ಯಮಾಚರನ್ ಕಾಮಮಕರ್ತವ್ಯಮನಾಚರನ್ |

ತಿಷ್ಠತಿ ಪ್ರಕೃತಾಚಾರೇ ಯಃ ಸ ಆರ್ಯ ಇತಿ ಸ್ಮೃತಃ || – ವಸಿಷ್ಠಸ್ಮೃತಿ

ಅರ್ಥ : ವಾಸನೆಯ ಅಧೀನರಾಗದ ಮತ್ತು ಶಾಸ್ತ್ರಗಳು ಅಯೋಗ್ಯವೆಂದು ಹೇಳಿದ ಕರ್ಮಗಳನ್ನು ಮಾಡದ, ಪ್ರಕೃತಿಯ ಮತ್ತು ಶಾಸ್ತ್ರಗಳ ನಿಯಮಗಳಂತೆ ಯೋಗ್ಯ ಕರ್ತವ್ಯಗಳನ್ನು ಪಾಲಿಸುವ ಮನುಷ್ಯನಿಗೆ ‘ಆರ್ಯ ಎಂದು ಕರೆಯುತ್ತಾರೆ. – ದುರ್ಗೇಶ ಜಯಂತರಾವ ಪರುಳಕರ (ಆಧಾರ : ಮಾಸಿಕ ‘ಧರ್ಮಭಾಸ್ಕರ, ಏಪ್ರಿಲ್ ೨೦೧೭)