‘ಕೊರೋನಾ‘ದಿಂದ ಆಗುವ ದುಷ್ಪರಿಣಾಮಗಳು !

ಪರಾತ್ಪರ ಗುರು ಡಾ. ಆಠವಲೆ

‘ಕೊರೋನಾದಿಂದ ಸಂಚಾರ ನಿರ್ಬಂಧ, ಡಾಕ್ಟರರು ತಕ್ಷಣ ಸಿಗದಿರುವುದು, ಆಸ್ಪತ್ರೆಗಳ ಶುಲ್ಕ ಮತ್ತು ಅಲ್ಲಿಯ ಕೊರೋನಾದ ಇತರ ರೋಗಿಗಳು ಇತ್ಯಾದಿಗಳಿಂದಾಗಿ ಕೊರೋನಾ ರೋಗಿಗಳ ಮನಸ್ಸಿನಲ್ಲಿ ಭಯ ಉಂಟಾಗಿದೆ. ಆದುದರಿಂದ ಕಾಯಿಲೆಗಿಂತ ಅದರ ಚಿಕಿತ್ಸೆಯ ಬಗ್ಗೆ ರೋಗಿಗಳು ಹೆಚ್ಚು ಚಿಂತೆಯಾಗಿ ನೊಂದುಕೊಂಡಿದ್ದಾರೆ. – (ಪರಾತ್ಪರ ಗುರು) ಡಾ. ಆಠವಲೆ