ಅಡಚಣೆಗಳನ್ನು ನೋಡುವ ವಿಧಾನ !

‘ಪರಿಪೂರ್ಣತೆಯ ಮಾರ್ಗದಲ್ಲಿ ನಡೆಯಲು ಬಯಸುವವರು ಅಡಚಣೆಗಳನ್ನು ಎದುರಿಸಲೇಬೇಕಾಗುತ್ತದೆ. ಅವರು ಎಂದಿಗೂ ಅದನ್ನು ದೂಷಿಸಬಾರದು; ಏಕೆಂದರೆ ಪ್ರತಿಯೊಂದು ಅಡಚಣೆಯೂ ಹೊಸ ಪ್ರಗತಿಗೆ ಒಂದು ಸುವರ್ಣಾವಕಾಶವಾಗಿರುತ್ತದೆ. ದೂಷಿಸುವುದು ದೌರ್ಬಲ್ಯ ಮತ್ತು ನಿಷ್ಠಾಶೂನ್ಯದ ಸಂಕೇತವಾಗಿದೆ. (‘ಮಾಸಿಕ ತತ್ವಜ್ಞಾನ, ವೈಶಾಖ ೧೯೦೭)