ಭಾರತದಲ್ಲಿಯ ಗ್ರಂಥಾಲಯಗಳ ಈ ಸ್ಥಿತಿ ಕೇವಲ ಹಿಂದೂ ರಾಷ್ಟ್ರದಲ್ಲಿ ಆಗಲು ಸಾಧ್ಯ !

‘ಟೊಕಿಯೊ ವಿಶ್ವವಿದ್ಯಾಲಯದಲ್ಲಿ ೩.೭ ದಶಲಕ್ಷ ಪುಸ್ತಕಗಳು ಇವೆ. ಇಷ್ಟು ವರ್ಷಗಳಲ್ಲಿ ಒಂದು ಪುಸ್ತಕವೂ ಕಳೆದಿಲ್ಲ ಅಥವಾ ಕಳ್ಳತನವಾಗಿಲ್ಲ. ‘ಪುಸ್ತಕವನ್ನು ಸರಿಯಾಗಿ ಉಪಯೋಗಿಸದಿದ್ದರೆ, ಎಷ್ಟು ದಂಡ ತುಂಬ ಬೇಕಾಗುತ್ತದೆ ? ಎಂದು ನಾವು ವಿಚಾರಿಸಿದಾಗ, “ನನಗೆ ನಿಯಮ ಗೊತ್ತಿಲ್ಲ. ನಾನು ನೋಡಿ ಹೇಳುತ್ತೇನೆ, ಎಂದು ಗ್ರಂಥಪಾಲರು ಹೇಳಿದರು. ಪುಸ್ತಕಗಳನ್ನು ಯಾರಾದರೂ ಅಯೋಗ್ಯ ರೀತಿಯಿಂದ ಉಪಯೋಗಿಸಿದ ಅನುಭವ ಇದುವರೆಗೆ ಅವರಿಗೆ ಬಂದಿರಲಿಲ್ಲ. ಯಾವುದೇ ನಿಯಮಗಳನ್ನು ಅನುಸರಿಸುವ ಪ್ರಮೇಯವೇ ಎಂದೂ ಬಂದಿಲ್ಲ, ಆ ನಿಯಮಗಳನ್ನು ನೆನಪಿನಲ್ಲಿಯಾದರೂ ಏಕಿಡಬೇಕು ? (ಜೀವನ ವಿಕಾಸ, ಜುಲೈ ೨೦೧೦)