
‘ಧರ್ಮಾಂಧರಲ್ಲಿ ರಾಷ್ಟ್ರಪ್ರೇಮಕ್ಕಿಂತ ಧರ್ಮಪ್ರೇಮವೇ ಹೆಚ್ಚಾಗಿರುವುದರಿಂದ, ಅವರು ಧರ್ಮಕ್ಕಾಗಿ ಯಾವಾಗ ಬೇಕಾದರೂ ಮತ್ತು ಎಷ್ಟು ಬೇಕಾದರೂ ರಾಷ್ಟ್ರಹಾನಿಯನ್ನು ಮಾಡಬಲ್ಲರು, ಎಂಬುದು ಸ್ವಾತಂತ್ರ್ಯ ಬಂದಾಗಿನಿಂದ ಇಂದಿನ ವರೆಗಿನ ಆಡಳಿತಗಾರರಿಗೆ ಮತ್ತು ಬಹುಸಂಖ್ಯಾತ ಹಿಂದೂಗಳಿಗೆ ಅರ್ಥವಾಗದಿರುವುದು ಅವರಿಗೆ ಅತ್ಯಂತ ನಾಚಿಕೆಗೇಡಿನ ಸಂಗತಿಯಾಗಿದೆ !
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ಸಾಧನೆಯ ಅತ್ಯಾವಶ್ಯಕತೆ !
ಕೊನೆಗೆ ಈಶ್ವರನ ನಿಯಮಗಳು ಮತ್ತು ಲೆಕ್ಕಾಚಾರಗಳೇ ಮುಖ್ಯ !
ಡಾ. ನರೇಂದ್ರ ದಾತೆ ಅವರಿಂದ ಹಂತಹಂತವಾಗಿ ಸಾಧನೆಯನ್ನು ಮಾಡಿಸಿಕೊಂಡ ಪ.ಪೂ ಭಕ್ತರಾಜ ಮಹಾರಾಜರು !