
‘ವ್ಯಕ್ತಿಯು ಯೌವ್ವನದಲ್ಲಿದ್ದಾಗ ಹೀಗೆ ಯೋಚಿಸುತ್ತಾನೆ, ‘ಒಳ್ಳೆಯದಾಯಿತು, ನಾನು ಇನ್ನು ಯೌವ್ವನದಲ್ಲಿದ್ದೇನೆ. ವಿವಿಧ ರೀತಿಯ ಸುಖಗಳನ್ನು ಅನುಭವಿಸಬಹುದು.’ ಅದೇ ವ್ಯಕ್ತಿ ವೃದ್ಧಾಪ್ಯದಲ್ಲಿ ಹೀಗೆ ಯೋಚಿಸುತ್ತಾನೆ, ಒಳ್ಳೆಯದಾಯಿತು, ಈಗ ಏನು ಮಾಡಲು ಸಾಧ್ಯವಿಲ್ಲ. ನನಗೆ ಈ ಮಾಯೆಯಿಂದ ಬೇಗನೆ ಮುಕ್ತಿ ಪಡೆಯಲು ಸಾಧ್ಯವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ
ದೇಹತ್ಯಾಗ ಮಾಡಿದ ನಂತರವೂ ಸಾಧನೆ ಮುಂದುವರಿಯಬೇಕಾದರೆ ಈಗಲೇ ಮನಸ್ಸಿನ ಮೇಲೆ ಸಾಧನೆಯ ಸಂಸ್ಕಾರ ಮಾಡಿ !
‘ಅಧ್ಯಾತ್ಮಿಕ ಉನ್ನತಿಗಾಗಿ ಮಾಡುವ ಪ್ರಯತ್ನಗಳನ್ನು ಪ್ರಮುಖವಾಗಿ ಮನಸ್ಸಿನ ಸ್ತರದಲ್ಲಿ ಮಾಡಬೇಕಾಗುತ್ತದೆ. ಅದ್ದರಿಂದ ಜೀವಂತವಾಗಿರುವಾಗ ಮತ್ತು ದೇಹತ್ಯಾಗ ಮಾಡಿದ ನಂತರವೂ ಪ್ರಯತ್ನಗಳನ್ನು ಮಾಡಲೇಬೇಕಾಗುತ್ತದೆ. ಜೀವಂತವಾಗಿರುವಾಗ ಮನಸ್ಸಿನ ಮೇಲೆ ಸಾಧನೆಯ ಸಂಸ್ಕಾರವನ್ನು ಮಾಡಿದರೆ, ಉದಾ. ಸತತವಾಗಿ ನಾಮಜಪ ಮಾಡುವುದು, ಆಗ ಮಾತ್ರ ದೇಹತ್ಯಾಗದ ನಂತರವೂ ಸಾಧನೆ ಮಾಡಲು ಸಾಧ್ಯವಾಗುತ್ತದೆ. ಇಲ್ಲದಿದ್ದರೆ ಅದು ಅಸಾಧ್ಯವಾಗುತ್ತದೆ.’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ.
ಸಾಧಕರೇ, ಮುಂಬರುವ ಆಪತ್ಕಾಲವನ್ನು ಎದುರಿಸಲು ಶ್ರದ್ಧೆಯ ಬಲದಿಂದ ಸಾಧನೆಯಲ್ಲಿನ ಅಡೆತಡೆಗಳನ್ನು ಮೆಟ್ಟಿ ನಿಲ್ಲಿ !
‘ತಮ್ಮ ಶಾರೀರಿಕ ಸ್ಥಿತಿಯನ್ನು ಪೂರ್ಣ ಸ್ವೀಕರಿಸುವುದು’, ಭಗವತ್ಪ್ರಾಪ್ತಿಯ ಮೊದಲ ಮೆಟ್ಟಿಲಾಗಿದೆ !
ಅಪರಾಧವನ್ನು ತಡೆಗಟ್ಟಲು ಸಾಧನೆಯು ಅನಿವಾರ್ಯ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಹೆಚ್ಚಿದ ನಿದ್ರೆ, ಅಂದರೆ ದೇವರು ಅವರ ನಿರ್ವಿಚಾರ ಸ್ಥಿತಿಯನ್ನು ಹೆಚ್ಚಿಸಲು ಮಾಡಿದ ಉಪಾಯಯೋಜನೆಯಾಗಿದೆ !
ಅದಕ್ಕಾಗಿಯೇ ದೇವಸ್ಥಾನಗಳ ಸರಕಾರಿಕರಣ ಬೇಡ !